Suddibindu.in
ಕಾರವಾರ: ಭಾರತೀಯ ಜನತಾ ಪಾರ್ಟಿ(Bharatiya Janata Party) ಉತ್ತರಕನ್ನಡ ಜಿಲ್ಲೆಯ(uttar kannada)ಎಲ್ಲ 14 ಮಂಡಲಗಳ ಅಧ್ಯಕ್ಷರು ಮತ್ತು ತಲಾ ಇಬ್ಬರು ಪ್ರಧಾನ ಕಾರ್ಯದರ್ಶಿಗಳನ್ನು ನಿಯುಕ್ತಿ ಮಾಡಲಾಗಿದೆ.ಆದರೆ ಇಲ್ಲಿಯೂ ಸಹ ಒಕ್ಕಲಿಗರಿಗೆ ಅಧ್ಯಕ್ಷ ಸ್ಥಾನ ನೀಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ:- ಕುಮಟಾದಲ್ಲಿ ಸಂಜೀವಿನಿ ಪೂರ್ವತ ಭೂಮಿಗೆ ಇಳಿಸಿದ ಆಂಜನೇಯ

ಭಟ್ಕಳ

  1. ಲಕ್ಷ್ಮೀನಾರಾಯಣ ನಾಯ್ಕ, ಅಧ್ಯಕ್ಷರು
  2. ಶ್ರೀನಿವಾಸ ನಾಯ್ಕ, ಪ್ರಧಾನ ಕಾರ್ಯದರ್ಶಿ
  3. ಶ್ರೀಧರ ನಾಯ್ಕ ಮಾವಳ್ಳಿ, ಪ್ರಧಾನ ಕಾರ್ಯದರ್ಶಿ ಹೊನ್ನಾವರ–
    1 ಮಂಜುನಾಥ ನಾಯ್ಕ ಗೇರಸೊಪ್ಪ, ಅಧ್ಯಕ್ಷರು
    2 ಗಣಪತಿ ಗೌಡ ಚಿತ್ತಾರ, ಪ್ರಧಾನ ಕಾರ್ಯದರ್ಶಿ
    3 ಯೋಗೇಶ ಮೇಸ್ತಾ, ಪ್ರಧಾನ ಕಾರ್ಯದರ್ಶಿ

ಕುಮಟಾ
1 ಜಿ ಐ ಹೆಗಡೆ, ಅಧ್ಯಕ್ಷರು
2 ವಿನಾಯಕ ನಾಯ್ಕ, ಪ್ರಧಾನ ಕಾರ್ಯದರ್ಶಿ
3 ಗಣೇಶ ಪಂಡಿತ ಗೋಕರ್ಣ, ಪ್ರಧಾನ ಕಾರ್ಯದರ್ಶಿ

ಅಂಕೋಲಾ
1 ಗೋಪಾಲಕೃಷ್ಣ ವೈದ್ಯ, ಅಧ್ಯಕ್ಷರು
2 ಶ್ರೀಧರ ನಾಯ್ಕ ಅಂಕೋಲಾ, ಪ್ರಧಾನ ಕಾರ್ಯದರ್ಶಿ
3 ಚಂದ್ರಕಾಂತ ನಾಯ್ಕ, ಪ್ರಧಾನ ಕಾರ್ಯದರ್ಶಿ

ಕಾರವಾರ ನಗರ
1 ನಾಗೇಶ ಕುರ್ಡೇಕರ, ಅಧ್ಯಕ್ಷರು
2 ಅಶೋಕ ಗೌಡ, ಪ್ರಧಾನ ಕಾರ್ಯದರ್ಶಿ
3 ದೇವಿದಾಸ ಕಂತ್ರೀಕರ, ಪ್ರಧಾನ ಕಾರ್ಯದರ್ಶಿ

ಕಾರವಾರ ಗ್ರಾಮೀಣ-
1 ಸುಭಾಶ ಗುನಗಿ, ಅಧ್ಯಕ್ಷರು
2 ಉದಯ ನಾಯ್ಕ ಅಮದಳ್ಳಿ, ಪ್ರಧಾನ ಕಾರ್ಯದರ್ಶಿ
3 ಸೂರಜ್ ದೇಸಾಯಿ, ಪ್ರಧಾನ ಕಾರ್ಯದರ್ಶಿ

ಜೊಯಿಡಾ
1 ಶಿವಾಜಿ ಗೋಸಾವಿ, ಅಧ್ಯಕ್ಷರು
2 ಅರುಣ ಕಮರೇಕರ, ಪ್ರಧಾನ ಕಾರ್ಯದರ್ಶಿ
3 ಮಾದೇವ ವೆಳಿಪ್, ಪ್ರಧಾನ ಕಾರ್ಯದರ್ಶಿ

ದಾಂಡೇಲಿ
1 ಬುದ್ದಿವಂತಗೌಡ ಪಾಟೀಲ, ಅಧ್ಯಕ್ಷರು
2 ಗಿರೀಶ ಟೋಸೂರು, ಪ್ರಧಾನ ಕಾರ್ಯದರ್ಶಿ
3 ಮಿಥುನ್ ನಾಯ್ಕ, ಪ್ರಧಾನ ಕಾರ್ಯದರ್ಶಿ

ಹಳಿಯಾಳ
1 ವಿಠಲ ಸಿದ್ದಣ್ಣವ‌ರ್, ಅಧ್ಯಕ್ಷರು
2 ವಿ ಎಂ ಪಾಟೀಲ, ಪ್ರಧಾನ ಕಾರ್ಯದರ್ಶಿ
3 ಸಂತೋಷ ಘಟಕಾಂಬ್ಳೆ, ಪ್ರಧಾನ ಕಾರ್ಯದರ್ಶಿ

ಯಲ್ಲಾಪುರ
1 ಪ್ರಸಾದ ಹೆಗಡೆ, ಅಧ್ಯಕ್ಷರು
2 ರವಿ ಕೈಟಕರ್, ಪ್ರಧಾನ ಕಾರ್ಯದರ್ಶಿ
3 ನಟರಾಜ ಗೌಡರ್, ಪ್ರಧಾನ ಕಾರ್ಯದರ್ಶಿ

ಮುಂಡಗೋಡ
1 ಮಂಜುನಾಥ ಪಾಟೀಲ, ಅಧ್ಯಕ್ಷರು
2 ವಿಠಲ ಬಾಳಂಬೀಡ, ಪ್ರಧಾನ ಕಾರ್ಯದರ್ಶಿ
3 ಭರತರಾಜ ಹದಳಗಿ, ಪ್ರಧಾನ ಕಾರ್ಯದರ್ಶಿ

ಶಿರಸಿ ನಗರ
1 ಆನಂದ ಸಾಲೇರ, ಅಧ್ಯಕ್ಷರು
2 ಮಹಾಂತೇಶ ಹಾದಿಮನೆ, ಪ್ರಧಾನ ಕಾರ್ಯದರ್ಶಿ
3 ನಾಗರಾಜ ನಾಯ್ಕ ರಾಜೀವನಗರ, ಪ್ರಧಾನ ಕಾರ್ಯದರ್ಶಿ

ಶಿರಸಿ ಗ್ರಾಮೀಣ
1 ಉಷಾ ಹೆಗಡೆ, ಅಧ್ಯಕ್ಷರು
2 ಗಣಪತಿ ಕಬ್ಬಿನಮನೆ, ಪ್ರಧಾನ ಕಾರ್ಯದರ್ಶಿ
3 ಮಂಜುನಾಥ ಭಂಡಾರಿ, ಪ್ರಧಾನ ಕಾರ್ಯದರ್ಶಿ

ಸಿದ್ದಾಪುರ
1 ತಿಮ್ಮಪ್ಪ ಮಡಿವಾಳ, ಅಧ್ಯಕ್ಷರು
2 ಎಸ್ ಕೆ ಮೇಸ್ತಾ, ಪ್ರಧಾನ ಕಾರ್ಯದರ್ಶಿ
3 ತೋಟಪ್ಪ ನಾಯ್ಕ, ಪ್ರಧಾನ ಕಾರ್ಯದರ್ಶಿ