ಸುದ್ದಿಬಿಂದು ಬ್ಯೂರೋ
ಭಟ್ಕಳ :
ಮೀನುಗಾರಿಕಾ ಹಾಗೂ ಬಂದರು ಸಚಿವರಾಗಿರುವ ಭಟ್ಕಳದ ಶಾಸಕ ಮಂಕಾಳು ವೈದ್ಯ ಅವರಿಗೆ ಇಂದು ಐವತ್ತನೆ ವರ್ಷದ ಸಂಭಮ, ಅವರ ಹುಟ್ಟು ಹಬ್ಬದ ಆಚರಣೆಗಾಗಿ 50 ಕೆ ಜಿ ಕೇಕ್ ಸಿದ್ದವಾಗಿದೆ.

ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ ಅವರ ಸಚಿವರಾಗಿರುವ ಮಂಕಾಳು ವೈದ್ಯ ಅವರಿಗೆ ಐವತ್ತು ವರ್ಷ ತುಂಬಿದ್ದು, ಅವರ ಹುಟ್ಟು ಹಬ್ಬದ ಆಚರಣೆಗಾಗಿ ಈಗಾಗಲೆ ಐವತ್ತು ಕೆ ಜಿ ಕೇಕ್ ಸಿದ್ದವಾಗಿದ್ದು, ಕೇಕ್ ಮೇಲೆ ಸಚಿವ ಪೋಟೋ ಹಾಕಿ ಜನುಮದಿನದ ಶುಭಾಶಯ ಕೋರಲಾಗಿದೆ.

ಸಚಿವರಿಗೆ ಹುಟ್ಟು ಹಬ್ಬದ ಶುಭ ಹಾರೈಸಲು ಈಗಾಗಲೆ ಮುರುಡೇಶ್ವರದಲ್ಲಿ ಇರುವ ಸಚಿವ ಮಂಕಾಳು ವೈದ್ಯ ಅವರ ಮನೆ ಎದುರು ಜಮಾಯಿಸಿದ್ದಾರೆ.