ಸುದ್ದಿಬಿಂದು ಬ್ಯೂರೋ
ಕಾರವಾರ: ಕ್ಯಾನ್ಸರ್ ಸಮಸ್ಯೆಗೆ ಸಿಲುಕಿದ ಮೀನುಗಾರ ಮಹಿಳೆ ಕುಟುಂಬಕ್ಕೆ ಶಾಸಕ ಸತೀಶ್ ಸೈಲ್ ಆರ್ಥಿಕ ನೆರವು ನೀಡಿದ್ದಾರೆ.ಕಾರವಾರ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಮಹಿಳೆಯ ಕುಟುಂಬದಲ್ಲಿ ಓರ್ವರು ಕ್ಯಾನ್ಸರ್ ಹಾಗೂ ಇನ್ನೋರ್ವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಈ ಬಗ್ಗೆ ಮಾಹಿತಿ ಪಡೆದ ಶಾಸಕ ಸತೀಶ್ ಸೈಲ್ ಕುಟುಂಬಕ್ಕೆ ಆರ್ಥಿಕವಾಗಿ ಒಂದು ಲಕ್ಷ ರೂಪಾಯಿ ಆರ್ಥಿಕ ಸಹಾಯ ಮಾಡಿದ್ದಾರೆ.
ಗಮನಿಸಿ