ಬೆಂಗಳೂರು: ರಾಜ್ಯದಲ್ಲಿ ಆಧಾರ್ (ಇ ಕೆವೈಸಿ) ಜೋಡಣೆಯಾಗದ 22ಲಕ್ಷ APL,BPLಕಾರ್ಡ್‌ಗಳನ್ನ. ರದ್ದು ಮಾಡಲು ಆಹಾರ ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರ ಇಲಾಖೆ ಮುಂದಾಗಿದೆ.

ಆಧಾರ ಹಾಗೂ (ಇ ಕೆವೈಸಿ) ಜೋಡಣೆಯಾದ ಕಾರಣಕ್ಕೆ ರಾಜ್ಯದಲ್ಲಿ ಲಕ್ಷಾಂತರ ಎಪಿಎಲ್ ಕಾರ್ಡ್‌ಗಳು ರದ್ದುಪಡಿಸಲಾಗಿದೆ. ಅಷ್ಟೆ ಅಲ್ಲದೆ  60 ಸಾವಿರ ಬಿಪಿಎಲ್ ಕಾರ್ಡ್‌ಗಳನ್ನು (BPL Card) ಎಪಿಎಲ್‌ಗೆ ವರ್ಗಾವಣೆ ಮಾಡಲಾಗಿದೆ.

ರೇಷನ್ ಕಾರ್ಡ್‌ಗಳಿಗೆ ಆಧಾರ,‌ಕೆವೈಸಿ ಜೋಡಣೆಯಾದ ನಂತರದಲ್ಲಿ ಪಡಿತರ ಅಂಗಡಿಯಲ್ಲಿ ಅಕ್ಕಿ ದೊರೆಯಲಿದೆ. ಅದು ಅಲ್ಲದೆ‌ ಒಂದಿಷ್ಟು ಷರತ್ತು ಹಾಕುವ ಮೂಲಕ ಸರಕಾರ ಹೊಸ ಪ್ಲ್ಯಾನ್ ರೂಪಿಸಿದೆ.

ಗಮನಿಸಿ