ಸುದ್ದಿಬಿಂದು‌ ಬ್ಯೂರೋ ವರದಿ
ಕುಮಟಾ: ಯಾವುದೋ ವಿಷಯಕ್ಕೆ ಯುವಕನೋರ್ವ‌ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಗ್ಗೋಣದಲ್ಲಿ ನಡೆದಿದೆ

ಗಣೇಶ ಮುಕ್ರಿ (29) ಎಂಬಾತನೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ‌ ಯುವಕನಾಗಿದ್ದಾನೆ. ಆದರೆ ಆತನ ಆತ್ಮಹತ್ಯೆಗೆ ಇದುವರೆಗೆ ನಿಖರವಾಗಿರುವ ಕಾರಣ. ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಕುಮಟಾ‌ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪೊಲೀಸ್‌ ತನಿಖೆ ಬಳಿಕ ಯುವಕ ಆತ್ಮಹತ್ಯೆ ಬಗ್ಗೆ ನಿಖರವಾದ ಮಾಹಿತಿ ಹೊರಬರಬೇಕಿದೆ.

ಗಮನಿಸಿ