suddibindu
Raichur:ರಾಯಚೂರು:ಯುವತಿಯೋರ್ವಳು ಯುವಕನ ಕಾಲರ್ (Calar) ಪಟ್ಟಿ ಹಿಡಿದು ಜಾಡಿಸಿ ಒದ್ದ (Kick) ಘಟನೆ ಸ್ಟೇಷನ್ ರಸ್ತೆಯಲ್ಲಿರುವ (station road) ಲೋಕಾಯುಕ್ತ ಪೊಲೀಸ್ ಠಾಣೆ ಎದುರಿನಲ್ಲಿ ನಡೆದಿದೆ.
ರಾಯಚೂರು (Raichur) ನಗರದ ಲೋಕಾಯುಕ್ತ ಪೊಲೀಸ್ ಠಾಣೆಯ (Lokayuktha police station) ಎದುರಿನ ನಡುರಸ್ತೆಯಲ್ಲೇ ಯುವಕ ಯುವತಿಯ ಹೊಡೆದಾಡಿಕೊಂಡಿದ್ದು, ಯುವತಿ ವ್ಯಕ್ತಿಗೆ ಕಾಲರ್ ಪಟ್ಟಿ ಹಿಡಿದು ಜಾಡಿಸಿ ಒದ್ದಿದ್ದಾಳೆ. ಜಗಳವಾಡುತ್ತಾ ಲೋಕಾಯುಕ್ತ ಪೊಲೀಸ್ ಠಾಣೆಗೆ ತೆರಳಿದ್ದಾರೆ.
ಇದನ್ನೂ ಓದಿ
- ಆರ್ಟಿಐ ಹೆಸರಿನಲ್ಲಿ ಕೋಟಿ ಹಣದ ಬೇಡಿಕೆ: ಮುಂಡಗೋಡ-ಹುಬ್ಬಳ್ಳಿ ಗ್ಯಾಂಗ್ ಪೊಲೀಸ್ ಬಲೆಗೆ..!
- ಐದು ವರ್ಷ ಅಪಘಾತವಿಲ್ಲ.!ಭಟ್ಕಳದ ಚಾಲಕ ರಾಮಚಂದ್ರ ನಾಯ್ಕ ಅವರಿಗೆ ಬೆಳ್ಳಿ ಪದಕದ ಗೌರವ
- ನ್ಯಾಯ ಸಿಗದಿದ್ದರೆ ಬಸ್ಸ್ಟ್ಯಾಂಡ್ನಲ್ಲಿ ಧರಣಿ : ಆಟೋ ಚಾಲಕರಿಂದ ಎಚ್ಚರಿಕೆ
ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನು ಬೈದು ಕಳುಹಿಸಿದ್ದಾರೆ ಎನ್ನಲಾಗುತ್ತಿದೆ.ಪರಸ್ಪರ ಹೊಡೆದಾಟ ದೃಷ್ಯ (Seen) ನೋಡುತ್ತಾ ನಿಂತ ಸಾರ್ವಜನಿಕರು ಜಗಳ ಬಿಡಿಸಲು ಮುಂದಾಗಿಲ್ಲ. ಇಬ್ಬರ ನಡುವೆ ಏನು ಸಂಬಂಧ (Relationship)ಎಂಬುದು ತಿಳಿದು ಬಂದಿಲ್ಲ, ಘಟನೆಯು ಪಶ್ಚಿಮ ಪೊಲೀಸ್ (West police station) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.







