ಬೆಂಗಳೂರು: ಇಂದಿನ ದಿನ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಚಿನ್ನ ಪ್ರಿಯರಿಗೆ ಬಿಗ್ ಶಾಕ್ ನೀಡಿದೆ. ವಾರದ ಮೊದಲ ದಿನವೇ ಚಿನ್ನವು ದಾಖಲೆ ಮಟ್ಟದ ಓಟವನ್ನು ಮುಂದುವರೆಸಿದೆ. ಚಿನ್ನದ ಜೊತೆಗೆ ಬೆಳ್ಳಿಯ ದರವೂ ಏರಿಕೆಯಲ್ಲಿದೆ. ಚಿನ್ನ ಖರೀದಿ ಪ್ಲಾನ್ ಮಾಡಿದವರಿಗೆ ಇಂದಿನ ದರ ಶಾಕ್ ನೀಡಿದೆ. ಹೂಡಿಕೆದಾರರಲ್ಲಿ ನಿರಾಸೆ ಮನೆಮಾಡಿದೆ. ಇಂದಿನ ಚಿನ್ನದ ದರ ಎಷ್ಟು? ಒಂದು ಕೆಜಿ ಬೆಳ್ಳಿಗೆ ಎಷ್ಟು ಬೆಲೆ ಬಂದಿದೆ ಎಂಬ ಮಾಹಿತಿಯಿದೆ ಇಲ್ಲಿದೆ.
ಚಿನ್ನ ಮತ್ತು ಬೆಳ್ಳಿಯ ದರ ಇಂದು ಏರಿಕೆಯಲ್ಲಿದೆ. ಪ್ರಸ್ತುತ 22 ಕ್ಯಾರಟ್ ಚಿನ್ನದ 10 ಗ್ರಾಂ ದರ ರೂ 87,550 ಆಗಿದೆ. ಅಪರಂಜಿ (24 ಕ್ಯಾರಟ್) ಚಿನ್ನದ 10 ಗ್ರಾಂ ದರ ರೂ 95,510 ಆಗಿದೆ. ವಿಶೇಷವಾಗಿ, ಅಪರಂಜಿಯ 100 ಗ್ರಾಂ ಇಂದಿನ ದರ ರೂ 3,800 ಹೆಚ್ಚಾಗಿದೆ.
22 ಕ್ಯಾರಟ್ ಚಿನ್ನದ ದರ ರೂ 8,755 ಆಗಿದೆ. 10 ಗ್ರಾಂ 22 ಕ್ಯಾರಟ್ ಚಿನ್ನಕ್ಕೆ ಇನ್ನೂ ರೂ 87,550 ಇದೆ. ನಿನ್ನೆಗೂ ಹೋಲಿಸಿದರೆ ರೂ 350ರಷ್ಟು ಏರಿಕೆಯಾಗಿದೆ. 100 ಗ್ರಾಂ 22 ಕ್ಯಾರಟ್ ಚಿನ್ನದ ದರ ರೂ 3,500 ಹೆಚ್ಚಾಗಿ ರೂ 8,75,500 ಆಗಿದೆ.
24 ಕ್ಯಾರಟ್ ಚಿನ್ನದ ದರ:
ಅಪ್ಪರಂಜಿ 24 ಕ್ಯಾರಟ್ ಚಿನ್ನ ಪ್ರತಿಗ್ರಾಂ ರೂ 9,551ಕ್ಕೆ ವ್ಯವಹಾರವಾಗುತ್ತಿದೆ. 10 ಗ್ರಾಂ 24 ಕ್ಯಾರಟ್ ಚಿನ್ನದ ದರ ರೂ 95,510 ಆಗಿದೆ. ನಿನ್ನೆಗೂ ಹೋಲಿಸಿದರೆ ರೂ 380ರಷ್ಟು ಏರಿಕೆಯಾಗಿದೆ. ಜೊತೆಗೆ, 100 ಗ್ರಾಂ ಅಪ್ಪರಂಜಿಯ ದರ ರೂ 9,55,100 ಆಗಿದ್ದು, ನಿನ್ನೆ ಹೋಲಿಸಿದರೆ ರೂ 3,800ರಷ್ಟು ಹೆಚ್ಚಾಗಿದೆ.
ಇದನ್ನೂ ಓದಿ