ಕಾರವಾರ: ಮಂಗಳವಾರ ಸಹ ಏರಿಕೆಯಲ್ಲಿಯೇ ಸಾಗಿದ ಬಂಗಾರ ಹಾಗೂ ಬೆಳ್ಳಿಯ ದರ ಇಂದು ಬುಧವಾರ ಸಹ ಅದೆ ಗತಿಯಲ್ಲಿ ಮುಂದುವರೆದಿದ್ದು, ದೀಪಾವಳಿಗೆ ಬಂಗಾರ ಖರೀದಿ ಮಾಡಬೇಕು ಎಂದು ಕೊಂಡವರಿಗೆ ಬಂಗಾರ ಬೆಲೆಏರಿಕೆ ಆಗುತ್ತಿರುವು ನಿರಾಶೆ ಮೂಡಿಸಿದೆ.
ನಿನ್ನೆ 24ಕ್ಯಾರೆಟ್‌ಗೆ 81082 ಇದ್ದ ದರ ಇಂದು ನಿನ್ನೆಗಿಂತ 718 ಏರಿಕೆ ಕಾಣುವ ಮೂಲಕ 81770ರಲ್ಲಿ ಸಾಗುತ್ತಿದೆ. ದಿನದಿಂದ ದಿನಕ್ಕೆ ಬಂಗಾರದ ದರಲ್ಲಿ ಏರಿಳಿತ ಕಾಣುತ್ತಲೆ ಇದೆ. ದೀಪಾವಳಿಗೆ ಬಂಗಾರ ಇಳಿಗೆ ಆಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ಚಿನ್ನ ಪ್ರಿಯರಿಗೆ ಇಂದಿನ ದರ ಮತ್ತಷ್ಟು ಶಾಕ್ ನೀಡಿದೆ.
ಇನ್ನೂ ನಿನ್ನೆ ಒಂದು ಕೆಜಿಗೆ 100457 ರೂಪಾಯಿ ಇದ್ದ ಬೆಳ್ಳಿ ದರ ಇಂದು ಕೆಜಿಗೆ 1012 ಆಗಿದ್ದು, ನಿನ್ನೆಗಿಂತ ಇಂದು ಸಹ 781 ರೂಪಾಯಿ ಬೆಳ್ಳಿ ದರದಲ್ಲಿಯೂ ಏರಿಕೆಯಾಗಿದೆ.
ಇದನ್ನೂ ಓದಿ