ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ:ನಿನ್ನೆ ಸೋಮವಾರ ಮಾರುಕಟ್ಟೆಯಲ್ಲಿ ಸರಿಸುಮಾರು 690ರಷ್ಟು ಇಳಿಕೆ ಆಗಿದ್ದ ಬಂಗಾರದ ಬೆಲೆ ಇಂದಿನ ಮಾರುಕಟ್ಟೆ ಆರಂಭದ ವೇಳೆ ಏರಿಕೆಯತ್ತಾ ಮುಖಮಾಡಿದೆ.
ನಿನ್ನೆ 24ಕ್ಯಾರೆಟ್‌ಗೆ 80600 ಇದ್ದ ದರ ಇಂದು ನಿನ್ನೆಗಿಂತ 482ಏರಿಕೆ ಕಾಣುವ ಮೂಲಕ 81082ರಲ್ಲಿ ಸಾಗುತ್ತಿದೆ. ದಿನದಿಂದ ದಿನಕ್ಕೆ ಬಂಗಾರದ ದರಲ್ಲಿ ಏರಿಳಿತ ಕಾಣುತ್ತಲೆ ಇದೆ. ದೀಪಾವಳಿಗೆ ಬಂಗಾರ ಇಳಿಗೆ ಆಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ಚಿನ್ನ ಪ್ರಿಯರಿಗೆ ಇಂದಿನ ದರ ಶಾಕ್ ನೀಡಿದೆ.
ಇನ್ನೂ ನಿನ್ನೆ ಒಂದು ಕೆಜಿಗೆ 99185ರೂಪಾಯಿ ಇದ್ದ ಬೆಳ್ಳಿ ದರ ಇಂದು ಕೆಜಿಗೆ 100457ಆಗಿದ್ದು, ನಿನ್ನೆಗಿಂತ ಇಂದು ಬರೊಬ್ಬರಿ 1272 ರೂಪಾಯಿ ಏರಿಕೆಯಾಗಿದೆ.
ಗಮನಿಸಿ