ಮೇಷ ರಾಶಿ : ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ. ಆರೋಗ್ಯ ವಿಚಾರದಲ್ಲಿ ವೈದ್ಯಕೀಯ ಸಮಾಲೋಚನೆ ಅಗತ್ಯವಿದೆ.ವೃತ್ತಿಪರ ವ್ಯಾಪಾರದಲ್ಲಿ ಹೆಚ್ಚಿನ ಶ್ರಮದಿಂದ ಕಡಿಮೆ ಆದಾಯ ಪಡೆಯುತ್ತೀರಿ.
ಅದೃಷ್ಟ ಸಂಖ್ಯೆ : 7 ಅದೃಷ್ಟ ಬಣ್ಣ : ಹಳದಿ
ವಷಭ ರಾಶಿ : ಸಕಾಲದಲ್ಲಿ ಬರಬೇಕಾದ ಹಣ ಸಿಗುತ್ತದೆ. ನಿರುದ್ಯೋಗಿಗಳಿಗೆ ಬಹುನಿರೀಕ್ಷಿತ ಅವಕಾಶ ಸಿಗುತ್ತದೆ.ಸ್ಥಿರಾಸ್ತಿ ಖರೀದಿಯ ಪ್ರಯತ್ನಗಳು ವೇಗಗೊಳ್ಳತ್ತವೆ. ಉದ್ಯೋಗದ ವಾತಾವರಣ ಹೆಚ್ಚು ಅನುಕೂಲಕರವಾಗಿರುತ್ತದೆ.
ಅದೃಷ್ಟ ಸಂಖ್ಯೆ : 5 , ಅದೃಷ್ಟ ಬಣ್ಞ : ನೀಲಿ
ಮಿಥುನ ರಾಶಿ : ಉದ್ಯೋಗಿಗಳಿಗೆ ಅಧಿಕಾರಿಗಳ ಬೆಂಬಲ ಹೆಚ್ಚಾಗಿರುತ್ತದೆ. ದೈವಿಕಾ ಸೇವಾ ಕಾರ್ಯದಲ್ಲಿ ಭಾಗವಹಿಸುತ್ತೀರಿ.ವೃತ್ತಿಪರ ವ್ಯವಹಾರಗಳು ಲಾಭದ ಹಾದಿಯಲ್ಲಿ ಸಾಗುತ್ತವೆ.ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.ಕೈಗೊಂಡ ಕೆಲಸದಲ್ಲಿ ಯಶಸ್ವಿ ಆಗುತ್ತೀರಿ.
ಅದೃಷ್ಟ ಸಂಖ್ಯೆ :2 , ಅದೃಷ್ಟ ಬಣ್ಣ :ಬೂದು
ಕರ್ಕ ರಾಶಿ : ವ್ಯಾಪಾರ ಉದ್ಯೋಗಳು ನಿರುತ್ಸಾಹ ಗೊಳಿಸುತ್ತವೆ.ನೀರುದ್ಯೋಗಿಗಳ ಶ್ರಮ ವ್ಯರ್ಥವಾಗುತ್ತವೆ.ಇತರರ ವಿಷಯದಲ್ಲಿ ಹಸ್ತಕ್ಷೇಪ ಮಾಡದಿರುವುದು ಉತ್ತಮ.ಕೈಗೆತ್ತುಕೊಂಡ ಕೆಲಸದಲ್ಲಿ ಅಡಚಣೆಗಳು ಸ್ವಲ್ಪ ಕಿರಿಕಿರಿಯನ್ನು ಉಂಟು ಮಾಡುತ್ತವೆ.
ಅದೃಷ್ಟ ಸಂಖ್ಯೆ : 8 ಅದೃಷ್ಟ ಬಣ್ಣ : ಕೆಂಪು
ಸಿಂಹ ರಾಶಿ: ಅಧಿಕಾರಿಗಳೊಂದಿಗೆ ಜಾಗರೂಕತೆಯಿಂದ ಇರುವುದು ಉತ್ತಮ. ಸಾಲಗಾರರಿಂದ ಒತ್ತಡ ಹೆಚ್ಚಾಗಲಿದೆ.ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ.ಕೌಟುಂಬಿಕ ವಾತಾವರಣ ಅಸ್ತವ್ಯಸ್ತವಾಗಿ ಇರುತ್ತದೆ.ಯಾವುದೇ ಕೆಲಸಗಳು ಪೂರ್ಣಗೊಳ್ಳುವುದಿಲ್ಲ.ವ್ಯಾಪಾರಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುವುದಿಲ್ಲ.
ಅದೃಷ್ಟ ಸಂಖ್ಯೆ : 1 , ಅದೃಷ್ಟ ಬಣ್ಣ: ಕೇಸರಿ
ಕನ್ಯಾ ರಾಶಿ: ನಿರುದ್ಯೋಗಿಗಳಿಗೆ ಶುಭ ಸುದ್ದಿ ನಿದೊರೆಯುತ್ತದೆ. ಮನೆ ನಿರ್ಮಾಣ ಕಾರ್ಯಗಳು ಪ್ರಾರಂಭವಾಗುತ್ತದೆ.ಸಮಾಜದಲ್ಲಿ ವಿಶೇಷ ಗೌರವ ಪಡೆಯುತ್ತೀರಿ.ವ್ಯಾಪಾರಗಳು ಲಾಭದಾಯವಾಗಿರಲಿದೆ.
ಅದೃಷ್ಟ ಸಂಖ್ಯೆ :5 , ಅದೃಷ್ಟ ಬಣ್ಣ:ಕೆಂಪು
ತುಲಾ ರಾಶಿ : ಸಮಾಜದಲ್ಲಿ ಗೌರವಕ್ಕೆ ಕೊರತೆ ಇಲ್ಲ. ಆಪ್ತ ಸ್ನೇಹಿತರಿಂದ ಶುಭಕಾರ್ಯಕ್ಕೆ ಆಹ್ವಾನಗಳು ಬರುತ್ತವೆ.ವೃತಿಪರ ಉದ್ಯೋಗಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲಾಗುತ್ತದೆ. ವ್ಯಾಪಾರ ವಿಸ್ತರಣೆಗಾಗಿ ಹೊಸ ಹೂಡಿಕೆಯನ್ನ ಸ್ವೀಕರಿಸಲಾಗುತ್ತದೆ.
ಅದೃಷ್ಟ ಸಂಖ್ಯೆ : 6, ಅದೃಷ್ಟ ಬಣ್ಣ: ಹಸಿರು
ವೃಶ್ಚಿಕ ರಾಶಿ: ವಿನಾಕಾರಣ ವಿವಾಧಗಳು ಉಂಟಾಗಲಿದೆ.ಹಿರಿಯರ ಆರೋಗ್ಯ ಸಮಸ್ಯೆಗಳು ಕೆಲವು ಭಾವನಾತ್ಮಕವಾಗಿ ನೋವುಂಟು ಮಾಡುತ್ತವೆ.ವೃತಿಪರ ವ್ಯವಹಾರದಲ್ಲಿ ವಿವಾಧಗಳು ಉಂಟಾಗಲಿವೆ.ಪ್ರಮುಖ ಕೆಲಸಗಳನ್ನ ಮುಂದುಡುವುದು ಉತ್ತಮ.
ಅದೃಷ್ಟ ಸಂಖ್ಯೆ : 01, ಅದೃಷ್ಟ ಬಟ್ಟ: ಕಂದು
ಧನು ರಾಶಿ : ವ್ಯಾಪಾರಗಳು ನಿರುತ್ಸಾಹಗೊಳಿಸುತ್ತವೆ ಮತ್ತು ಪ್ರಮುಖ ಕಾರ್ಯಗಳು ಮುಂದುಡಲ್ಪಡುತ್ತವೆ.ಸಂಬಂಧಿಕರಿಂದ ವಾಧವಿವಾಧಗಳಿಂದ ದೂರ ಉಳಿಯುವುದು ಉತ್ತಮ. ಉದ್ಯೋಗದಲ್ಲಿ ಅನಿರೀಕ್ಷತ ಬದಲಾವಣೆ ಉಂಟಾಗುವ ಸಾಧ್ಯತೆ ಹೆಚ್ಚು, ದೀರ್ಘಾವಧಿ ಸಾಲದ ಒತ್ತಡವನ್ನ ತೊಡೆದು ಹಾಕಲು,ಹೊಸ ಸಾಲದ ಪ್ರಯತ್ನಗಳನ್ನ ಮಾಡಲಾಗುತ್ತದೆ.
ಅದೃಷ್ಟ ಸಂಖ್ಯೆ : 8, ಅದೃಷ್ಟ ಬಣ್ಣ : ಬೂದು
ಮಕರ ರಾಶಿ : ವ್ಯಾಪಾರ ವ್ಯವಹಾರದಲ್ಲಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತೀರಿ,ಕುಟುಂಬ ಸದಸ್ಯರೊಂದಿಗೆ ಶುಭ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.ಕೈಗೊಂಡ ಕಾರ್ಯಗಳು ಯಶಸ್ವಿಯಾಗಲಿದೆ. ಉದ್ಯೋಗದ ಪ್ರಯತ್ನಗಳು ಫಲನೀಡುತ್ತವೆ.
ಅದೃಷ್ಟ ಸಂಖ್ಯೆ : 2 , ಅದೃಷ್ಣ ಬಣ್ಣ: ಕೆಂಪು
ಕುಂಭ ರಾಶಿ : ಹಣ ವಿಷಯದಲ್ಲಿ ತೊಂದರೆಗಳು ಉಂಟಾಗುತ್ತವೆ.ಕೌಟುಂಬಿಕ ವಿಷಯದಲ್ಲಿ ವಿಚಾರಿಸಿ ನಿರ್ಧಾರ ಕೈಗೊಳ್ಳಬೇಕು.ಬರಬೇಕಾಗಿರುವ ಹಣ ಕೈಸೇರುವ ಸಾಧ್ಯತೆ ಇದೆ.ವಾಹನ ಪ್ರಯಾಣದಲ್ಲಿ ಕಾಳಜಿ ಅವಶ್ಯಕ.ಹೊಸ ವ್ಯವಹಾರ ಕೈಗೂಡುವ ಲಕ್ಷಣವಿದೆ.
ಅದೃಷ್ಟ ಸಂಖ್ಯೆ : 4, ಅದೃಷ್ಟ ಬಣ್ಣ: ಹಳದಿ.
ಮೀನ ರಾಶಿ : ವಿದೇಶ ಪ್ರವಾಸ ಕಾರ್ಯದಲ್ಲಿ ಉಂಟಾಗಿದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿದೆ. ವ್ಯಾಪಾರ ವ್ಯವಹಾರ ಲಾಭಧಾಯಕವಾಗಿದೆ. ನಿಮ್ಮ ನಿರೀಕ್ಷೆಗಳು ನಿಜವಾಗುತ್ತವೆ.
ಅದೃಷ್ಟ ಸಂಖ್ಯೆ :01, ಅದೃಷ್ಟ ಬಣ್ಣ: ಬಿಳಿ