ಸುದ್ದಿಬಿಂದು ಬ್ಯೂರೋ ವರದಿ
ಗೋಕರ್ಣ: ಪ್ರವಾಸಕ್ಕೆ ಬಂದ ದೇಹಲಿಯ ಮೂವರು ಹಾಗೂ ಓರ್ವ ವಿದೇಶಿಗ ಸೇರಿ ನಾಲ್ವರ ಮೇಲೆ ಹೆಜ್ಜೇನು ದಾಳಿ ಮಾಡಿ ಪ್ರವಾಸಿಗರು ಅಸ್ವಸ್ಥಗೊಂಡ ಘಟನೆ ರಾಮತೀರ್ಥದ ಬಳಿ ನಡೆದಿದೆ.
ನಾಲ್ವರು ಸೇರಿ ರಾಮ ಮಂದಿರದ ಪಕ್ಕದ ಪರ್ವತದ ಬಳಿ ಚಾರಣಕ್ಕೆ ತೆರಳಿದ ವೇಳೆ ಹೆಚ್ಚೇನು ದಾಳಿ ಮಾಡಿದೆ.ಇವರೂ ತಪ್ಪಿಸಿಕೊಂಡಿದ್ದು ಅದರಲ್ಲಿ ಅಲೆಕ್ಸಿಸ್ ಜರ‍್ರಿ ಚಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿರುವ ವಿದೇಶಗರಾಗಿದ್ದು,ವಿಪರೀತ ವಾಂತಿ ಮಾಡಿಕೊಂಡಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಉಂಟಾಗಿಲ್ಲ.
ಗಮನಿಸಿ