ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ :
ಯಾರೇ ಎಷ್ಟೇ ಉತ್ತುಂಗಕ್ಕೇರಿದ್ದರು ಅವರಲ್ಲಿ ಒಳ್ಳೆತನ ಎನ್ನುವುದು ಇದ್ದರೆ. ಎಲ್ಲರೂ ಅವರನ್ನ ಪ್ರೀತಿಯಿಂದ ಕಾಣತ್ತಾರೆ ಎನ್ನುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರೇ ನಿದರ್ಶನ. ಅವರು ಹೊನ್ನಾವರ ತಾಲೂಕಿನ ಕಾಸರಕೋಡು ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮಕ್ಕೆ ಹೋಗುವ ಮುನ್ನ ಮಲಬಾರಕೇರಿಗೆ ಭೇಟಿ ನೀಡಿದ್ದರು.ಈ ವೇಳೆ ಸಚಿವರು ಶಾಲೆಯ ಪಕ್ಕದ ರಸ್ತೆಯಲ್ಲಿ ಹೋಗುತ್ತಿರುವುದನ್ನ ಕಂಡ ಶಾಲೆಯ ವಿದ್ಯಾರ್ಥಿಗಳು ಸಚಿವರತ್ತ ಕೈ ಬಿಸಿ ಓಡಿ ಬಂದರು.ಬಳಿಕ ಸಚಿವರೆ ವಿದ್ಯಾರ್ಥಿಗಳಿರುವಲ್ಲಿಗೆ ಹೋಗಿ ನಿಂತರು. ಆಗ ಎಲ್ಲಾ ವಿದ್ಯಾರ್ಥಿಗಳು ತಾ ಮುಂದು. ನಾ ..ಮುಂದು ಎನ್ನುತ್ತ ಸಚಿವರತ್ತನೆ ಓಡಿ ಬಂದು ಅವರ ಕೈ ಹಿಡಿದು ಸಂತಸ ಹಂಚಿಕೊಂಡರು.ಆ ಪುಟ್ಟ.ಪುಟ್ಟ.. ಮಕ್ಕಳ‌ ಸಂತೋಷವನ್ನ ಕಂಡ ಸಚಿವರು ಕೆಲ ಸಮಯ ಆ ವಿದ್ಯಾರ್ಥಿಗಳೊಂದಿಗೆ ಕಾಲ ಕಳೆದು ಸಂತೋಷ‌ ಹಂಚಿಕೊಂಡು..

ಗಮನಿಸಿ