suddibindu.in
ಬೆಳಗಾವಿ: ಜಾತಿ-ಜಾತಿಗಳೆಂದು ಹೀಗೆಳುವ ಜನರಿಗೆ ಹಸನ್ಮುಖಿಯಾಗಿಯೇ ಗಣೇಶ ಪ್ರತಿಷ್ಠಾಪನೆ ಮಾಡುವ ಮೂಲಕ ಜಿಲ್ಲಾಧಿಕಾರಿ ಮಹ್ಮದ ರೋಷನ್ ಹಾಗೂ ಅಂಕಿತಾ ಅವರು ಮಾದರಿಯಾಗಿದ್ದಾರೆ.
ಬೆಳಗಾವಿಯ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿರುವ ಗಣಪತಿ ಮಂದಿರಕ್ಕೆ ಡಿಸಿ ಮಹ್ಮದ ರೋಷನ್ ಅವರು ತಮ್ಮ ಜೊತೆಗೆ ಪತ್ನಿ ಅಂಕಿತಾ, ಮಗ ಅಯಾನ್ ಅವರನ್ನ ಕರೆದುಕೊಂಡು ಬಂದು ಪೂಜೆ ಸಲ್ಲಿಸಿ ತಮ್ಮ ಸರಕಾರಿ ನಿವಾಸಕ್ಕೆ ತೆಗೆದುಕೊಂಡು ಹೋದರು.
ಜಿಲ್ಲಾಧಿಕಾರಿ ಮಹ್ಮದ ರೋಷನ್ ಅವರು ಶ್ರದ್ಧೆಯಿಂದ ಶ್ರೀ ಗಣೇಶನನ್ನ ಎತ್ತಿ ಹಿಡಿದಿದ್ದರೇ, ಅಷ್ಟೇ ಭಕ್ತಿಯಿಂದ ಪತ್ನಿ ಅಂಕಿತಾ ಅವರು ಪೂಜೆ ಸಲ್ಲಿಸಿದರು.
ಇದನ್ನೂ ಓದಿ