suddibindu.in
ಕಾರವಾರ: ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ವತಿಯಿಂದ ನೀಡಲಾಗುವ “ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಉತ್ತರಕನ್ನಡ ಜಿಲ್ಲೆಯ ಶಿರಸಿ ಶೈಕ್ಷಣಿಕ ಜಿಲ್ಲೆಯ 18ಶಿಕ್ಷಕರು ಆಯ್ಕೆಗೊಂಡಿದ್ದಾರೆ.

ಸೆಪ್ಟೆಂಬರ್ 5ರಂದು ಶಿರಸಿ ನಗರದ ಡಾ| ಬಿ ಆರ್ ಅಂಬೇಡ್ಕರ್ ಭವನ ಶಿರಸಿ ಇಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಿ “ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ” ಪ್ರಧಾನ ಸಮಾರಂಭ ನಡೆಯಲಿದೆ. ಈ ಹಿನ್ನೆಲೆಯಲ್ಲಿ 2024-25ನೇ ಸಾಲಿಗೆ ಶಿರಸಿ ಶೈಕ್ಷಣಿಕ ಜಿಲ್ಲೆಯಿಂದ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದವರು.

ಪ್ರಶಸ್ತಿಗೆ ಆಯ್ಕೆಯಾದವರು

1).ರಮಾ ಗೋವಿಂದ ನಾಯ್ಕ ಸಹ ಶಿಕ್ಷಕರು ಸ ಕಿ.ಪ್ರಾ.ಶಾ ಹೆಬ್ಬಳ್ಳಿ ತಾ.ಶಿರಸಿ, 2).ಅನುರಾಧಾ ಮಡಿವಾಳರ ಸ.ಕಿ.ಪ್ರಾ.ಶಾ ಕೊಡ್ತಗಣೆ ಸಿದ್ದಾಪುರ,3). ನಾರಾಯಣ ಗಣಪತಿ ಉಂಬಳೆ ಸ.ಕಿ.ಪ್ರಾ.ಶಾ ಬೈಲಂದೂರು ಗೌಳಿವಾಡ ತಾ. ಯಲ್ಲಾಪುರ, 4).ಅಶ್ವಿನಿ ಚಿದುಬರ ಹೆಗಡೆ ಸ.ಕಿ.ಪ್ರಾ.ಶಾ ಕಲಕೊಪ್ಪ ತಾ. ಮುಂಡಗೋಡ, 5).ವಿಶ್ವನಾಥ ಡಿ, ಸ.ಕಿ.ಪ್ರಾ.ಶಾ ನವಗ್ರಾಮ ಅರ್ಲವಾಡ ತಾ. ಹಳಿಯಾಳ,

6).ವಿಮಲ ಆರ್ ನಾಯ್ಕ ಸ.ಕಿ.ಪ್ರಾ.ಶಾ ಕಾಮಶೇತವಾಡ ತಾ.ಜೋಯಿಡಾ 7).ಸುರೇಶ ಕೃಷ್ಣಪ್ಪ ನಾಯ್ಕ ಮುಖ್ಯ ಶಿಕ್ಷಕರು ಸ.ಹಿ.ಪ್ರಾ.ಶಾ ನೈಗಾರ ತಾ.ಶಿರಸಿ, 8).ದರ್ಶನ ಹರಿಕಾಂತ. .ಸ.ಹಿ.ಪ್ರಾ.ಶಾ ಹುಲಕುತ್ರಿ ಸಿದ್ದಾಪುರ, 9).ರಾಮಚಂದ್ರ ನಾರಾಯಣ ಗೌಡ ಸ.ಹಿ.ಪ್ರಾ.ಶಾ ಇಡಗುಂದಿ . ಯಲ್ಲಾಪುರ, 10).ಸಿದ್ದಲಿಂಗಪ್ಪ ಹೊಸಮನಿ ಸಿದ್ದಲಿಂಗಪ್ಪ ಹೊಸಮನಿ, 11).ಪುಂಡಲೀಕ ಆ ಸುನಕಾರ ಹಳಿಯಾಳ, 12). ಜಿ ಯು ಹೆಗಡೆ ಶ್ರೀದೇವಿ ಪ್ರೌಢ ಶಾಲೆ ಹುಲೇಕಲ್,

13).ವಿನೋದಾ ಪ ಭಟ್ ಸೀತಾರಾಮಚಂದ್ರ ಪ್ರೌಢ ಶಾಲೆ ಸಿದ್ದಾಪುರ 14).ನಾರಾಯಣ ಆದೋ ನಾಯಕ ದೈಶಿ ಸ.ಪ್ರೌ.ಶಾ ಕಾಳಮ್ಮನಗರ ತಾ.ಯಲ್ಲಾಪುರ, 15). ಪೂರ್ಣಿಮಾ ಕೆ ಗೌಡ ಕರ್ನಾಟಕ ಪಬ್ಲಿಕ್ ಶಾಲೆ ಮಳಗಿ ತಾ. ಮುಂಡಗೋಡ, 16).ಶ್ರೀಶೈಲ ಹುಲ್ಲೆನ್ನವರ ಸ.ಪ್ರೌ.ಶಾ. ಸಾತ್ನಳ್ಳಿ ಹಳಿಯಾಳ, 17).ಗಿರೀಶ ಕೋಟೆಮನೆ ಸ.ಶಿ ಸ.ಪ್ರೌ.ಶಾ ಜಗಲಬೇಟ ತಾ. ಜೋಯಿಡಾ, 18).ಅಶ್ವಿನಿ ಚಿದುಬರ ಹೆಗಡೆ ಸ.ಕಿ.ಪ್ರಾ.ಶಾ ಕಲಕೊಪ್ಪ ತಾ. ಮುಂಡಗೋಡ ಇವರುಗಳನ್ನ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ