suddibindu.in
ಕಾರವಾರ:
ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಐದಾರು ದಿನಗಳಿಂದ ವಿಪರೀತವಾಗಿ ಮಳೆ ಮುಂದುವರೆದ ಹಿನ್ನಲೆಯಲ್ಲಿ ಇಂದಿನ ವರಗೆ ಜುಲೈ 9ರ ವರಗೆ ತಾಲೂಕಿನಲ್ಲಿ ಶಾಲಾ-ಕಾಲೇಜಿಗೆ ಉತ್ತರ ಕನ್ನಡ ಜಿಲ್ಲಾಢಳಿತದಿಂದ ರಜೆ ನೀಡಲಾಗಿತ್ತು.ಆದರೆ ಇದೀಗ ಜಿಲ್ಲಾಧ್ಯಂತ ಮಳೆ ಇಳಿ ಮುಖವಾದ ಹಿನ್ನಲೆಯಲ್ಲಿ ನಾಳೆ ಜುಲೈ 10 ರಿಂದ ಎಂದಿನಂತೆ ಶಾಲಾ-ಕಾಲೇಜು ಆರಂಭವಾಗಲಿದೆ.