ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿಯುತ್ತಿರುವ ಲೈವ್ ವಿಡಿಯೋ Jul 18, 2024 | 0 | suddibindu.inಕುಮಟಾ : ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಗುಡ್ಡಕುಸಿತವಾಗುತ್ತಿರುವ ಲೈವ್ ವಿಡಿಯೋ ಬರ್ಗಿ ದಿನಕರ ನಾಯ್ಕ ಅವರ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸುದ್ದಿಬಿಂದುಗೆ ಲಭ್ಯವಾಗಿದೆ