suddibindu.in
ಬೆಂಗಳೂರು : ಕಳೆದ ಐದು ದಿನಗಳಿಂದ ಏರಿಕೆ ಕಾಣುತ್ತಿದ್ದ ಬಂಗಾರದ ಬೆಲೆ ಇಂದು ಅಲ್ಪ ಮಟ್ಟದಲ್ಲಿ ಇಳಿಕೆಯಾಗಿದೆ. ಪ್ರತಿ ಗ್ರಾಮ್ ಚಿನ್ನ ಹಾಗೂ ಬೆಳ್ಳಿಯ ಮೇಲೆ ಇವತ್ತು ದರ ಏನಿದೆ ಎನ್ನುವ ಸಂಪೂರ್ಣ ವಿವವರ ಇಲ್ಲಿದೆ ಓದಿ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,600 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,750 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 950 ರೂ
ಒಂದು ಗ್ರಾಂ ಚಿನ್ನ (1GM)22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 675924 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) ರೂ. 7,374
ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿರುವ ಬಂಗಾರದ ದರ
22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 67,600 ರೂ, ದೆಹಲಿ: 67,750 ರೂ, ಕೋಲ್ಕತಾ: 67,600 ರೂ, ಚೆನ್ನೈ: 68,050 ರೂ, ಮುಂಬೈ: 67,600 ರೂ, ಕೇರಳ: 67,400 ರೂ, ಅಹ್ಮದಾಬಾದ್: 67,650 ರೂ.
ಇದನ್ನೂ ಓದಿ