ಬೆಂಗಳೂರು: ಕೆಲದಿನಗಳಿಂದ ಸತತ ಏರಿಕೆ ಕಾಣುವ ಮೂಲಕ ಆಭರಣ ಪ್ರಿಯರಿಗೆ ಗಾಬರಿ ಪಡಿಸಿತ್ತು ಹಳದಿ ಲೋಹದ ಬೆಲೆ,ಇದೀಗ ಇಳಿಕೆಯಾಗಿದ್ದು, ಒಂದೇ ದಿನ ಚಿನ್ನದ ಬೆಲೆಯು ಬರೋಬ್ಬರಿ 3,800 ರೂಪಾಯಿ ಕುಸಿತ ಕಂಡಿದೆ. ಕರ್ನಾಟಕ ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ಇಂದಿನ ಚಿನ್ನದ ದರ ಎಷ್ಟಿದೆ.?.
ಪ್ರಮುಖ ನಗರಗಳಲ್ಲಿನ ಚಿನ್ನ ಹಾಗೂ ಬೆಳ್ಳಿಯ ದರ ಇಲ್ಲಿವೆ : ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ: 67,090 ರೂ. 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ: 73,190 ರೂ. ಬೆಳ್ಳಿ ಬೆಲೆ 1 ಕೆಜಿ: 94,600ರೂ.
ಇದನ್ನೂ ಓದಿ
- TV9 ಲೈಫ್ ಸ್ಟೈಲ್ ಆಟೋ ಮೊಬೈಲ್ & ಫರ್ನಿಚರ್ ಎಕ್ಸ್ಪೋಗೆ ಚಾಲನೆ ಕೊಟ್ಟ ನಟಿ ಸಂಜನಾ ಹಾಗೂ ನಟ ವಿರಾಟ್
- ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ವೀಣಾ ಗುನಗಿಯವರಿಗೆ ಗುನಗಿ ಸಮಾಜ ಸಹಾಯವಾಣಿ ಸಂಘದಿಂದ ಸನ್ಮಾನ
- ಸ್ಕೂಟಿ ಹಿಂಬದಿಗೆ ಡಿಕ್ಕಿ ಹೊಡೆದ ಕಾರು : ಸ್ಕೂಟಿ ಸವಾರ ಗಂಭೀರ
ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ?:
ಒಂದು ಗ್ರಾಂ ಚಿನ್ನ (1GM)
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 5,489
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 6,709
24 ಕ್ಯಾರೆಟ್ ಬ೦ಗಾರದ ಬೆಲೆ (ಅಪರಂಜಿ) – ರೂ. 7,319
ಎಂಟು ಗ್ರಾಂ ಚಿನ್ನ (8GM)
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 43,912
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 53,672
24 ಕ್ಯಾರೆಟ್ ಬ೦ಗಾರದ ಬೆಲೆ (ಅಪರಂಜಿ) – ರೂ. 58,552
ಹತ್ತು ಗ್ರಾಂ ಚಿನ್ನ (10GM)
18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 55,890
22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ. 67,090
24 ಕ್ಯಾರೆಟ್ ಬ೦ಗಾರದ ಬೆಲೆ (ಅಪರಂಜಿ) – ರೂ. 73,190
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (10 ಗ್ರಾಂ)ನ ಬೆಲೆ
ಬೆಂಗಳೂರು : 67,090, ಚೆನ್ನೈ: 67,590, ಮುಂಬೈ : 67,090,ಕೇರಳ: 67,090, ಕೋಲ್ಕತ್ತಾ: 67,090, ಅಹ್ಮದಾಬಾದ್- 67,140 ರೂ, ನವದೆಹಲಿ : 67,240
ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)
ಬೆಂಗಳೂರು:9,460, ಚೆನ್ನೈ: 9,890, ಮುಂಬೈ : 9,440, ಕೋಲ್ಕತ್ತಾ- 9,440 ರೂ, ನವದೆಹಲಿ-9,440 ರೂ