Delhi ನವದೆಹಲಿ:ಮೂರನೇ ಅವಧಿಗೆ NDA ಸರ್ಕಾರ ರಚನೆ ಸಕಲ‌ ಸಿದ್ದತೆ ಆರಂಭವಾಗಿದ್ದು. ಪ್ರಧಾನಿ ಹುದ್ದೆ ಆಯ್ಕೆ ಜಟಿಲ ವಾಗುವ ಸುಳಿವರಿತಿರುವ ಸಂಬಂಧ ನಿತಿನ್ ಗಡ್ಕರಿ ಹೆಸರು ಹರಿದಾಡುತ್ತಿರುವ ಬೆನ್ನ ಹಿಂದೆಯೇ ಇದೀಗ ಮತ್ತೋರ್ವ ಅಭ್ಯರ್ಥಿ ಹೆಸರನ್ನುಪ್ರಸ್ತಾಪಿಸಿದ್ದು ತ್ರೀವ್ರ ಕೂತುಹಲ ಹುಟ್ಟಿಸಿದೆ.

ಮೋದಿ ಅವರನ್ನ ಪ್ರಧಾನಿ ಸ್ಥಾನದಿಂದ ಕೈಬಿಟ್ಟು ಹೊಸಬರನ್ನ ಪ್ರಧಾನಿಯನ್ನಾಗಿ ಮಾಡಲು RSS ರಂಗ ಪ್ರವೇಶ ಮಾಡಿರುವುದು ವಿಶೇಷವಾಗಿದೆ.ವಇದು ಬಿಜೆಪಿ ವಲಯದೊಳಗೆ ಮಿಂಚಿನ ವೇಗದಲ್ಲಿ ಸ್ಪೋಟಿಸಿದ್ದು.ಮೋದಿ. ನಿತಿನ್ ಗಡ್ಕರಿ ಇಬ್ಬರ ಮಧ್ಯೆ ಮಾಜಿ ವಿದೇಶಾಂಗ ಸಚಿವ ಜಯಶಂಕರ ಹೆಸರು ಚರ್ಚೆಗೆ ಬಂದಿದ್ದು, ಮತ್ತೊಮ್ಮೆ ಮೋದಿ ಅವರನ್ನ ಪ್ರಧಾನಿಯನ್ನಾಗಿಸಲು ಆರ್ ಎಸ್ ಎಸ್ ರಂಗ ಪ್ರವೇಶಿಸಿರುವುದು ಸಾಕಷ್ಟು ಕೂತುಹೊಲಕ್ಕೆ ಕಾರಣವಾಗಿದೆ.