suddibindu.in
Karwar:ಕಾರವಾರ:ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ 2024ರ ಟ್ಯಾಗೋರ್ ಪ್ರಶಸ್ತಿಗೆ ನಾಲ್ವರು ಆಯ್ಕೆಗೊಂಡಿದ್ದಾರೆ.
ಪತ್ರಿಕಾ ವಿಭಾಗದಲ್ಲಿ ವಿಜಯ ಕರ್ನಾಟಕ ಪತ್ರಿಕೆ ಪ್ರಧಾನ ವರದಿಗಾರ ಪ್ರಮೋದ ಹರಿಕಾಂತ,ವಿಸ್ತಾರ ಟಿವಿ ವಿಡಿಯೋ ಜರ್ನಲಿಸ್ಟ್ ಸಾಯಿಕಿರಣ ಬಾಬ್ರೇಕರ್ ಹಾಗೂ ಸಂಯುಕ್ತ ಕರ್ನಾಟಕ ಜಿಲ್ಲಾ ವರದಿಗಾರ ವಾಸುದೇವ ಗೌಡ ಮತ್ತು ವಿದ್ಯುನ್ಮಾನ ವಿಭಾಗದಲ್ಲಿ ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರ ನವೀನ್ ಸಾಗರ ಮತ್ತು ಅವರು ಆಯ್ಕೆ ಮಾಡಲಾಗಿದೆ..
ಸೆಪ್ಟೆಂಬರ್ 1 ರಂದು ಪತ್ರಿಕಾ ಭವನದಲ್ಲಿ ನಡೆಯುವ ಪತ್ರಿಕಾ ದಿನಾಚರಣೆಯಂದು ಪ್ರಶಸ್ತಿ ಪ್ರಧಾನ ಮಾಡಲಾಗುವುದು.
ಇದನ್ನೂ ಓದಿ