suddibindu.in
ಬೆಂಗಳೂರು : ರಾಜ್ಯದಲ್ಲಿ 5,8 ಮತ್ತು 9ನೇ ತರಗತಿ ವಿದ್ಯಾರ್ಥಿಗಳ ಪಬ್ಲಿಕ್ ಪರೀಕ್ಷೆಯನ್ನ (Public Exam) ಕೋರ್ಟ್ (Court) ಪರೀಕ್ಷೆ ರದ್ದುಗೊಳಿಸಿತ್ತು. ಇದರಿಂದ ರಾಜ್ಯದ ಲಕ್ಷಾಂತರ ‌ವಿದ್ಯಾರ್ಥಿಗಳು ಗೊಂದಲಕ್ಕೆ‌ ಒಳಗಾಗಿದ್ದರು ಈ ವಿಚಾರಕ್ಕೆ ಸಂಬಂಧಿಸಿ ಇಂದು 10-30ಕ್ಕೆ ಪರೀಕ್ಷೆ ಕುರಿತಾಗಿ ಹೈಕೋರ್ಟ್ ವಿಭಾಗಿಯ ಪೀಠ ತೀರ್ಪು ನೀಡಲಿದೆ.

ಸರಕಾರದ ಮೇಲ್ಮನವಿ ಸಂಬಂಧಿಸಿ ತೀರ್ಪನ್ನ ಕಾಯ್ದಿರಿಸಲಾಗಿತ್ತು. ಇಂದು ನ್ಯಾ. ಕೆ. ಸೋಮಶೇಖರ್ ಹಾಗೂ ನ್ಯಾ ಕೆ ರಾಜಶೇಖರ ರೈ ಪೀಠ 5- 8-9 ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಬೇಕೋ ಇಲ್ಲ ಶಾಲಾ ಹಂತದಲ್ಲಿಯೇ ಪರೀಕ್ಷೆ ನಡೆಸಬೇಕೋ ಎನ್ನುವುದರ ಬಗ್ಗೆ ತೀರ್ಪು ಹೊರಬರುವ ಸಾಧ್ಯತೆ ಇದೆ..

ಇದನ್ನೂ ಓದಿ