Sexual assault on a boy
suddibindu.in
ರಕ್ತ ಸಂಬಂಧಿಗಳ (Blood relations) (Land problem) ಜಮೀನು ವಿವಾಧ ಸಂಬಂಧ, ಮಾತು ಬಾರದ ಮತ್ತು ಶ್ರವಣ ದೋಷವುಳ್ಳ ಅಪ್ರಾಪ್ತ ಬಾಲಕನ (minor boy) ಮೇಲೆ (Sexual assault)ಹಲ್ಲೆ ಮಾಡಿರುವುದಲ್ಲದೇ, ಗುದ ದ್ವಾರಕ್ಕೆ ಪೆನ್ (pen)ತುರುಕಿಸಿ ವಿಕೃತಿ ಮೆರೆದಿದ ಘಟನೆ ಆಗ್ರಾದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
- ವಾಹನ ಸವಾರರಿಗೆ ಎಚ್ಚರಿಕೆ.! ಹೆದ್ದಾರಿ ಎರಡೂ ತಿಂಗಳು ಬಂದ್
- ಕೋನಳ್ಳಿ ಚಾತುರ್ಮಾಸ್ಯದ ಶ್ರೀಗಳ ಕುಟೀರ ಲೋಕಾರ್ಪಣೆ
- ಮುದಗಾ ಬಳಿ ಕಾರು-ಟಾಟಾ ಏಸ್ ಅಪಘಾತ: ಓರ್ವನಿಗೆ ಗಾಯ
ಉತ್ತರ ಪ್ರದೇಶದ (Uthar Pradesh) ಆಗ್ರಾದಲ್ಲಿ (Agra) 16 ವರ್ಷದ ಬಾಲಕನಿಗೆ ಮಾತು ಬಾರದ ಹಿನ್ನೆಲೆಯಲ್ಲಿ ತನ್ನ ಮೇಲೆ ನಡೆದ. ಲೈಂಗಿಕ ದೌರ್ಜನ್ಯವನ್ನು ಮನೆಯವರ ಬಳಿ ಹೇಳಲು ಸಾಧ್ಯವಾಗದೇ, ಮೂರು ವಾರ (3 weeks)ನೋವು ಸಹಿಸಿಕೊಂಡಿದ್ದ. ಲೈಂಗಿಕ ಕಿರುಕುಳ ನೀಡಿದ ಬಳಿಕ ಪಾಪಿಗಳು ಬಾಲಕನ ಗುದ ದ್ವಾರಕ್ಕೆ ಪೆನ್ ತುರುಕಿಸಿದ್ದಾರೆ.ಈ ಘಟನೆ ಫೆಬ್ರವರಿ 5ರಂದು ನಡೆದಿದ್ದು, ಪಫಪತಡವಾಗಿ ಬೆಳಕಿಗೆ ಬಂದಿದೆ.
ಫೆಬ್ರವರಿ (February) 25ರ ವರೆಗೆ ಬೆಳಕಿಗೆ ಬಂದಿರಲಿಲ್ಲ. ನೋವು (Pain) ಮತ್ತು ನಿದ್ದೆಯ (Sleep) ಸಮಸ್ಯೆಯಿಂದ ಬಾಲಕ ಒದ್ದಾಡುತ್ತಿರುವುದನ್ನು ಗಮನಿಸಿದ ಮನೆಯವರು ಆಸ್ಪತ್ರೆಗೆ (Hospital) ದಾಖಲಿಸಿದ್ದರು. ಈ ವೇಳೆ ಘಟನೆ ಬೆಳಕಿಗೆ ಬಂದಿದೆ. ಮನೆಯಿಂದ ಹೊರ ಹೋಗಿದ್ದ ಬಾಲಕ ಅಳುತ್ತಾ (Cry) ಹಿಂದಿರುಗಿದ್ದ. ಆರಂಭದಲ್ಲಿ ಪೋಷಕರು ಬೀದಿ ನಾಯಿ ಅಟ್ಟಿಸಿಕೊಂಡು ಬಂದಿರಬೇಕು. ಈ ಭಯದಲ್ಲಿ (Fair) ಅಳುತ್ತಿದ್ದಾನೆ ಎಂದೇ ಭಾವಿಸಿದ್ದರು.
ನಂತರವೂ ಬಾಲಕ ಅಳುವುದನ್ನ ಮಂದುವರಿಸಿದ್ದ ಆತ ತನ್ನ ಗುದದ್ವಾರ ಮತ್ತು ಹೊಟ್ಟೆಯತ್ತ (Stamc) ಕೈ ತೋರಿ ವಿಪರೀತ ನೋವು ಎಂದು ತಿಳಿಸಿದ್ದ. ಬಳಿಕ ಆತನಿಗೆ ಆಹಾರ (Food) ಸೇವಿಸಲು, ನಿದ್ದೆ (sleep) ಮಾಡಲು ಸಾಧ್ಯವಾಗಿರಲಿಲ್ಲ.ತಕ್ಷದಲ್ಲಿ ಬಾಲಕನ್ನು ಶಹೀದ್ ನಗರದ (Shahid nagar)ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯಕೀಯ (Doctor) ಪರಿಶೀಲನೆ ವೇಳೆ ಆತನ ಗುದ ದ್ವಾರದಲ್ಲಿ ಹುದುಗಿಸಿದ್ದ ಪೆನ್ ಕಂಡು ಬಂದಿತ್ತು. ಬಳಿಕ ಅದನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆಯಲಾಯಿತು.