suddibindu.in

ಅಂಕೋಲಾ : ಚಲಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಬಿದ್ದು ಬೈಕ್ ಹಿಂಬದಿ ಕುಳಿತ್ತಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ತಾಲೂಕಿನ ಬೆಳಸೆ ರಾ.ಹೆ 66 ಮೆಲ್ಸೆತುವೆ (Melsetuve)ಬಳಿ ನಡೆದಿದೆ.

ಇದನ್ನು ಓದು:-ಹೃದಯಾಘಾತ:ಮಲಗಿದ್ದಲೆ ವಿದ್ಯಾರ್ಥಿನಿ ಸಾವು

ಕುಮಟಾ ತಾಲೂಕಿನ ಕಿಮಾನಿ ನಿವಾಸಿಯಾಗಿರುವ ಬಾಗಿ ಜಟ್ಟಿ ಹರಿಕಂತ್ರ ಸ್ಥಳದಲ್ಲಿಯೇ ಮೃತಪಟ್ಟ ಮಹಿಳೆಯಾಗಿದ್ದಟರೆ. ಬೈಕ(Bike Accident) ಸವಾರ ದೇವೆಂದ್ರ ಜಟ್ಟಿ ಹರಿಕಂತ್ರ ರಿಗೆ ಗಂಭೀರವಾಗಿ ಗಾಯಗಳಾಗಿದೆ. ಇವರು ಕಿಮಾನಿಯಿಂದ ಅಂಕೋಲಾ‌ ದೇವಸ್ಥಾನವೊಂದಕ್ಕೆ ಹೋಗುತ್ತಿರುವ ವೇಳೆ ಈ ಘಟನೆ ನಡೆದಿದೆ.


ಸ್ಥಳಕ್ಕೆ ಅಂಕೋಲಾ ಪೊಲೀಸ್ (Ankola Police) ಠಾಣೆಯ ಪಿಎಸ್ಐ ಉದ್ದಪ್ಪ ಬೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕಣ ದಾಖಲಿಸಿಕೊಂಡಿದ್ದಾರೆ.