ಮೇಷ ರಾಶಿ : ಆರೋಗದ ಬಗ್ಗೆ ಕಾಳಜಿ ಇರಲಿ.ಪ್ರಮುಖ ಕೆಲಸದಲ್ಲಿ ವಿಳಂಬವಾಗಲಿದೆ. ದೂರದ ಪ್ರಯಾಣ ಮುಂದುವರೆಸುವುದು ಬಹಳ ಉತ್ತಮ. ವಿವಾಹದ ಕುರಿತು ಚರ್ಚೆ ನಡೆಯಲಿದೆ.ಅನಾವಶ್ಯಕವಾಗಿ ಖರ್ಚು ಉಂಟಾಗಲಿದೆ.
ಅದೃಷ್ಟ ಸಂಖ್ಯೆ : 6 ಅದೃಷ್ಟ ಬಣ್ಣ : ಬಿಳಿ

ವೃಷಭ ರಾಶಿ : ಪ್ರಯಾಣದ ಸಮಯದಲ್ಲಿ ವಾಹನದ ಸಮಸ್ಯೆ ಉಂಟಾಗಲಿದೆ.ನೀರಿನ ಮೇಲೆ ಪ್ರಯಾಣ ತುಂಬಾ ಅಪಾಯಕಾರಿ.ಹಣದ ವ್ಯವಹಾರಕ್ಕೆ ಸಂಬಂಧಿಸಿ‌ ವ್ಯಕ್ತಿಯೊಬ್ಬರ ಬಳಿ ವಿವಾಧ ಉಂಟಾಗುವಲಿದೆ.ಆಧ್ಯಾತ್ಮಿಕ ವಿಷಯಗಳತ್ತ ಉತ್ತಮ.
ಅದೃಷ್ಟ ಸಂಖ್ಯೆ : 4 ,ಅದೃಷ್ಟ ಬಣ್ಞ : ಬೂದು

ಮಿಥುನ ರಾಶಿ : ಸಂಗಾತಿಯೊಂದಿಗೆ ಸಾಮರಸ್ಯದಿಂದ ಇರಲಿದ್ದೀರಿ.ಭೂಮಿ ಸಂಬಂಧಿತ ಮಾರಾಟದಲ್ಲಿ ಲಾಭ ಉಂಟಾಗಲಿದೆ. ಹಠಾತ್ ಹಣದ ಲಾಭವಾಗಲಿದೆ. ನಿರುದ್ಯೋಗಿಗಳ ಸಮಸ್ಯೆಗಳು ಧನಾತ್ಮಕವಾಗಿರಲಿದೆ.ಕ್ರೀಡೆಯೊಂದರಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದೆ.
ಅದೃಷ್ಟ ಸಂಖ್ಯೆ :8, ಅದೃಷ್ಟ ಬಣ್ಣ :ನೀಲಿ

ಕರ್ಕ ರಾಶಿ : ಹಣದ ವಿಚಾರದಲ್ಲಿ ಪ್ರಮುಖ ನಿರ್ಧಾರಗಳನ್ನ ಕೈಗೊಳ್ಳಲಾಗುತ್ತದೆ.ಪ್ರಮುಖ ಕಾರ್ಯದಲ್ಲಿ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ.ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಪ್ರಗತಿ ದೊರೆಯಲಿದೆ.‌ ಯಾರಿಗೆ ಸಾಲ ರೂಪದಲ್ಲಿ ಹಣ ನೀಡಿದರೆ ವಾಪಸ್ ಬರುವುದು ಕಷ್ಟಕರವಾಗಲಿದೆ.
ಅದೃಷ್ಟ ಸಂಖ್ಯೆ :3 ಅದೃಷ್ಟ ಬಣ್ಣ : ಹಳದಿ

ಸಿಂಹ ರಾಶಿ : ಕುಟುಂಬ ಸದಸ್ಯರಿಂದ ಅನಿರೀಕ್ಷಿತ ‌ಮಾತುಗಳು ಕೇಳಬೇಕಾಗಿ ಬರಬಹುದು. ಅಧಿಕಾರಿಗಳೊಂದಿಗೆ ಅನಾವಶ್ಯಕ ವಿವಾಧ ಉಂಟಾಗಲಿದೆ.ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ವ್ಯವಹಾರದ ವಿಚಾರದಲ್ಲಿ ಸ್ವಂತ ನಿರ್ಧಾರ‌ ತೆಗೆದುಕೊಳ್ಳುವುದು ಸಾಧ್ಯವಾಗುವುದಿಲ್ಲ.
ಅದೃಷ್ಟ ಸಂಖ್ಯೆ :8 , ಅದೃಷ್ಟ ಬಣ್ಣ: ನೀಲಿ

ಕನ್ಯಾ ರಾಶಿ: ಬೇರೆಯವರ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವುದು ಒಳ್ಳೆಯದಲ್ಲ.ವ್ಯರ್ಥ ಪ್ರಯಾಣಗಳನ್ನ ಮಾಡಬೇಕಾಗಿ ಬರಬಹುದು. ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಸಮಸ್ಯೆ ಉಂಟಾಗಲಿದೆ.ವೃತ್ತಿಪರ ವ್ಯವಾಹರಗಳು ನಿಧಾನವಾಗಿ ಸಾಗುತ್ತದೆ.
ಅದೃಷ್ಟ ಸಂಖ್ಯೆ ‌:5 , ಅದೃಷ್ಟ ಬಣ್ಣ:ಹಸಿರು

ತುಲಾ ರಾಶಿ : ನಿರುದ್ಯೋಗಿಗಳಿಗೆ ಹೊಸ ಉದ್ಯೋಗದ ಯೋಗ. ಆತ್ಮೀಯರಿಂದ ಅಪರೂಪದ ಆಹ್ವಾನ ಬರಲಿದೆ.ಕೈಗೊಂಡ ಕೆಲಸಗಳು ಯಶಸ್ವಿಯಾಗಲಿದೆ.ಅಧಿಕಾರಿಗಳೊಂದಿಗಿನ ವಿವಾಧ ಬಗೆಹರಿಯಲಿದೆ.ಉದ್ಯೋಗದಲ್ಲಿ‌ ಉನ್ನತವಾದ ಸ್ಥಾನಕ್ಕೆ ಏರುವ ಬಗ್ಗೆ ಸೂಚನೆ‌ ಸಿಗಲಿದೆ.
ಅದೃಷ್ಟ ಸಂಖ್ಯೆ : 3 , ಅದೃಷ್ಟ ಬಣ್ಣ:ಕಿತ್ತಳೆ

ವೃಶ್ಚಿಕ ರಾಶಿ : ಉದ್ಯೋಗಿಗಳು ಇತರರಿಂದ ಟೀಕೆಗೆ ಒಳಗಾಗುವ ಸಾಧ್ಯತೆ ಇದೆ. ವೃತ್ತಿಪರ ವ್ಯವಹಾರಗಳು ಸುಗಮವಾಗಿ ನಡೆಯಲಿದೆ.ಕೌಟುಂಬಿಕ ವ್ಯವಹಾರದಲ್ಲಿ ಜಾಗರೂಕತೆಯಿಂದ ಉಳಿಯುವುದು ಉತ್ತಮ.ದೈವಿ ಕಾರ್ಯಕ್ಕೆ ಆರ್ಥಿಕ ನೆರವು ನೀಡಲಾಗುತ್ತದೆ.
ಅದೃಷ್ಟ ಸಂಖ್ಯೆ :9 , ಅದೃಷ್ಟ ಬಣ್ಣ: ಕೆಂಪು

ಧನು ರಾಶಿ : ಬೆಳೆಬಾಳುವ ವಸ್ತುಗಳನ್ನ‌ ಖರೀದಿ ಮಾಡಲಿದ್ದೀರಿ.ಬರಬೇಕಾದ ಹಣ ಸಕಾಲಕ್ಕೆ ಕೈ ಸೇರುತ್ತದೆ.ವ್ಯಾಪಾರ ಉದ್ಯೋಗದಲ್ಲಿ‌ ನಿರೀಕ್ಷೆಗಳು‌ ನಿಜವಾಗುತ್ತದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ದೊರೆಯುತ್ತದೆ.ಯಾವುದೇ ವಿಚಾರವನ್ನು ಕೂಲಂಕುಶವಾಗಿ ವಿಚಾರಿಸಿ.
ಅದೃಷ್ಟ ಸಂಖ್ಯೆ : 7, ಅದೃಷ್ಟ ಬಣ್ಣ : ಬೂದು

ಮಕರ ರಾಶಿ : ಪರರಿಗೆ ಉಪಕಾರ, ಅನಿರೀಕ್ಷಿತ ಧನ ಲಾಭ, ಮನಶಾಂತಿ, ದಾಂಪತ್ಯದಲ್ಲಿ ಪ್ರೀತಿ, ದೂರ ಪ್ರಯಾಣ.ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ, ಕೆಲಸದಲ್ಲಿ ಒತ್ತಡ ಜಾಸ್ತಿ, ಮನಸ್ಸಿಗೆ ಬೇಸರ,ಕಣ್ಣಿನ ಸಮಸ್ಯೆಗಳು ಮನಸ್ಸಿಗೆ ಸ್ವಲ್ಪ ‌ನೋವನ್ನುಂಟು ಮಾಡುತ್ತದೆ.
ಅದೃಷ್ಟ ಸಂಖ್ಯೆ : 5, ಅದೃಷ್ಣ ಬಣ್ಣ: ನೀಲಿ

ಕುಂಭ ರಾಶಿ : ಬಿಡುವಿರದ ಕಾರ್ಯಕ್ರಮದ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ. ಆಲೋಚಿಸದೆ ನೀವು ಯಾರಿಗೂ ತಮ್ಮ ಹಣವನ್ನು ಕೊಡಬಾರದು, ಇಲ್ಲದಿದ್ದರೆ ನೀವು ಮುಂಬರುವ ಸಮಯದಲ್ಲಿ ದೊಡ್ಡ ತೊದರೆಗೊಳಗಾಗಬಹುದು. ಹೊಸ ಹೂಡಿಕೆಗಳನ್ನು ಮಾಡುವಾಗ ಸ್ವತಂತ್ರರಾಗಿರೀ.
ಅದೃಷ್ಟ ಸಂಖ್ಯೆ :9 ಅದೃಷ್ಟ ಬಣ್ಣ: ಕೆಂಪು

ಮೀನ ರಾಶಿ : ಕಷ್ಟದ ಸಂದರ್ಭದಲ್ಲೂ ಮುಗ್ಧ ಮನಸ್ಸಿನಿಂದ ವರ್ತಿಸುವಿರಿ. ಇದರಿಂದಾಗಿ ಕುಟುಂಬದಲ್ಲಿ ನೆಮ್ಮದಿ ನೆಲೆಸುತ್ತದೆ. ಉದ್ಯೋಗದಲ್ಲಿನ ಹೆಚ್ಚಿನ ಜವಾಬ್ದಾರಿಯನ್ನು ಯಶಸ್ಸಿನಿಂದ ಪೂರ್ಣಗೊಳಿಸುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಲಾಭ ನಷ್ಟಗಳು ಸಮ ಪ್ರಮಾಣದಲ್ಲಿ ಇರಲಿವೆರಿ. ಅನಿರೀಕ್ಷಿತವಾಗಿ ಹಣದ ಸಹಾಯ ದೊರೆಯಲಿದೆ
ಅದೃಷ್ಟ ಸಂಖ್ಯೆ :05, ಅದೃಷ್ಟ ಬಣ್ಣ: ನೀಲಿ.