ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ
: ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರ ಪುತ್ರ ಅಶ್ವಿನ್ ಜನ್ಮದಿನದ ಹಿನ್ನೆಲೆಯಲ್ಲಿ ನಟ ಹ್ಯಾಟ್ರಿಕ್ ಹೀರೋ ಡಾ. ಶಿವರಾಜಕುಮಾರ ದಂಪತಿ ಇಂದು ಶಿರಸಿಗೆ ಆಗಮಿಸಿ ಹುಟ್ಟು ಹಬ್ಬದ ಶುಭಾಶಯಕೋರಿದರು.
ಸಂಜೆ ಎಲ್ಲದೂ ಒಟ್ಟಾಗಿ ಶಿರಸಿಯ ನಟರಾಜ ಚಿತ್ರಮಂದಿರದಲ್ಲಿ ಭೈರತಿ ರಣಗಲ್ ಚಿತ್ರವನ್ನು ಶಿವರಾಜಕುಮಾರ ವೀಕ್ಷಣೆ ಮಾಡಲಿದ್ದಾರೆ.

ಗಮನಿಸಿ