ಮೇಷ ರಾಶಿ : ಕೈಗೆತ್ತಿಕೊಂಡ ಕೆಲಸ ವಿಳಂಬ ಉಂಟಾಗುತ್ತದೆ.ವ್ಯಾಪಾರ ವ್ಯವಹಾರ ಸುಗಮವಾಗಿ ಸಾಗುತ್ತದೆ.ಮನೆಯ ಹೊರಗೆ ಕೆಲವು ಸಮಸ್ಯೆಗಳಿವೆ.ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚಾಗುತ್ತದೆ.ವ್ಯಾಪಾರ ವ್ಯವಹಾರಗಳಲ್ಲಿ ಆಲೋಚನೆಗಳು ಸ್ಥಿರವಾಗಿರುವುದಿಲ್ಲ.
ಅದೃಷ್ಟ ಸಂಖ್ಯೆ : 3 ಅದೃಷ್ಟ ಬಣ್ಣ : ಹಳದಿ

ವೃಷಭ ರಾಶಿ : ಆರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ. ಮನೆಯ ಹೊರಗೆ ವಿಚಿತ್ರ ಘಟನೆಗಳು ನಡೆಯಲಿವೆ.ಉದ್ಯೋಗದಲ್ಲಿನ ಹೆಚ್ಚಿನ ಜವ್ದಾರಿ ಕಿರಿಕಿರಿಯನ್ನು ಉಂಟುಮಾಡುತ್ತವೆ.ಹಣಕಾಸಿನ ಸಮಸ್ಯೆಯಿಂದ ಹೊಸ ಸಾಲ ಹೊಸ ಸಾಲದ ಪ್ರಯತ್ನ ಮಾಡಲಾಗುತ್ತದೆ. ಸಂಗಾತಿ ಜೊತೆ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಉಂಟಾಗಲಿದೆ.
ಅದೃಷ್ಟ ಸಂಖ್ಯೆ : 6 , ಅದೃಷ್ಟ ಬಣ್ಞ : ಕಂದು

ಮಿಥುನ ರಾಶಿ : ವ್ಯಾಪಾರ ವಿಸ್ತರಣೆಯ ಪ್ರಯತ್ನಗಳು ವೇಗವಾಗಲಿದೆ. ಕೈಗೆತ್ತಿಕೊಂಡಿರುವ ಹೊಸ ಕೆಲಸಗಳು ಶ್ರೀಘ್ರದಲ್ಲಿ ಪೂರ್ಣವಾಗಲಿದೆ.ಉದ್ಯೋಗದಲ್ಲಿ ಹೊಸ ಪ್ರೋತ್ಸಾಹ ಸಿಗಲಿದೆ.ಸಂಬಂಧಿಕರಿಂದ ಹೆಚ್ಚಿನ ಬೆಂಬಲ ಸಿಗಲಿದೆ. ಹಣಕಾಸಿನ ವ್ಯವಹಾರದಲ್ಲಿ ಪ್ರಗತಿ ಆಗಲಿದೆ.
ಅದೃಷ್ಟ ಸಂಖ್ಯೆ :9, ಅದೃಷ್ಟ ಬಣ್ಣ :ಕೆಂಪು

ಕರ್ಕ ರಾಶಿ : ವ್ಯಾಪಾರ ಹಾಗೂ ಉದ್ಯೋಗದಲ್ಲಿನ ಸಮಸ್ಯೆಗಳು ನಿವಾರಣೆಯಾಗಲಿದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ದೊರೆಯಲಿದೆ.ಪ್ರಸಿದ್ದ ವ್ಯಕ್ತಿಗಳೊಂದಿಗೆ ಪರಿಚಯ ವಿಸ್ತಾರವಾಗಲಿದೆ.ನೀವು ಮಾಡಬೇಕೆಂದು ಆಲೋಚಿಸಿರುವ ಕಾರ್ಯಗಳು ಸಿದ್ದಿಯಾಗುವುದು.
ಅದೃಷ್ಟ ಸಂಖ್ಯೆ : 4 ಅದೃಷ್ಟ ಬಣ್ಣ : ಕೆಂಪು

ಸಿಂಹ ರಾಶಿ: ಪ್ರಮುಖ ವಿಷಯಗಳಲ್ಲಿ ಸ್ವಂತಃ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲಿ. ಅನಿರೀಕ್ಷಿತವಾದ ಪ್ರಯಾಣ ಎದುರಾಗುವ ಸಾಧ್ಯತೆ ಇದೆ‌.ಮನೆಯ ಹೊರಗೆ ಒತ್ತಡಗಳು ಹೆಚ್ಚಾಗುತ್ತದೆ.ಬರಬೇಕಾದ ಹಣ ಕೈ ಸೇರುವ ಸಾಧ್ಯತೆ ಇದೆ.
ಅದೃಷ್ಟ ಸಂಖ್ಯೆ :9 , ಅದೃಷ್ಟ ಬಣ್ಣ: ಕಿತ್ತಳೆ

ಕನ್ಯಾ ರಾಶಿ: ದೂರದ ಪ್ರಯಾಣ ಲಾಭದಾಯಕವಾಗಿರುತ್ತದೆ‌. ಹೊಸ ವ್ಯಾಪಾರ ವ್ಯವಹಾರ ಕೂಡಿಬರುತ್ತವೆ. ಉದ್ಯೋಗದಲ್ಲಿ ಸಮಸ್ಯೆ ಉಂಟಾಗಲಿದೆ.ಕೈಗೊಂಡ ಕೆಲಸಗಳು ಸ್ವಲ್ಪ ವಿಳಂಬವಾದರೂ ನಿಧಾನವಾಗಿ ಇಡೇರಲಿದೆ. ಸ್ನೇಹಿತರ ಜೊತೆ ಸಣ್ಣ ಪುಟ್ಟ ವಿಚಾರಕ್ಕೆ ವೈಮಸ್ಸು ಉಂಟಾಗುವ ಸಾಧ್ಯತೆ ಇದೆ‌.
ಅದೃಷ್ಟ ಸಂಖ್ಯೆ ‌:7 , ಅದೃಷ್ಟ ಬಣ್ಣ:ಬಿಳಿ

ತುಲಾ ರಾಶಿ : ಸ್ಥಿರಾಸ್ತಿ ಖರೀದಿಯಲ್ಲಿ ಅಡೆತಡೆಗಳು ಉಂಟಾಗಲಿದೆ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಸಮಸ್ಯೆ ಎದುರಾಗಲಿದೆ. ಹಣಕಾಸಿನ ವ್ಯವಹಾರ ಉತ್ತಮವಾಗಿರಲಿದೆ. ವ್ಯವಹಾರದಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುತ್ತೀರಿ.
ಅದೃಷ್ಟ ಸಂಖ್ಯೆ :6 , ಅದೃಷ್ಟ ಬಣ್ಣ: ಹಸಿರು

ವೃಶ್ಚಿಕ ರಾಶಿ: ವ್ಯಾಪಾರ ವ್ಯವಹಾತ ಸುಗಮವಾಗ ನಡೆಯಲಿದೆ.ಸಮಸ್ಯೆಯಿಂದ ಹೊರಗೆ ಬರುತ್ತೀರಿ.ಕೈಗೆತ್ತಿಕೊಂಡ ಕಾರ್ಯಗಳು ವಿಳಂವಾಗುತ್ತವೆ.ಕುಟುಂಬದಲ್ಲಿ ಶುಭ ಕಾರ್ಯ ನಡೆಯಲಿದೆ. ಆರ್ಥಿಕ ವಿಷಯದಲ್ಲಿ ತೃಪ್ತಿಕರವಾಗಿರಲಿದೆ.
ಅದೃಷ್ಟ ಸಂಖ್ಯೆ : 6, ಅದೃಷ್ಟ ಬಣ್ಣ: ಹಸಿರು

ಧನು ರಾಶಿ : ವ್ಯಾಪಾರದಲ್ಲಿ ಲಾಭವಿರಲಿದೆ. ಉದ್ಯೋಗದಲ್ಲಿ ಅನುಕೂಲಕರ ವಾತಾವರ.ಕೈಗೊಂಡಿರುವ ಕೆಲಸಗಳಿಗೆ ಹಿನ್ನಡೆಯಾಗಲಿದೆ. ಪ್ರಮುಖ ವ್ಯಕ್ತಿಗಳೊಂದಿಗೆ ವಿವಾಧ ಎದುರಾಗುವ ಲಕ್ಷಣ ಇದೆ ದೂರ ಇರುವದು ಉತ್ತಮ. ದಿನ ಪೂರ್ತಿ ಕಿರಿಕಿರಿ ಸಾಧ್ಯತೆ.
ಅದೃಷ್ಟ ಸಂಖ್ಯೆ : 3, ಅದೃಷ್ಟ ಬಣ್ಣ : ಬೂದು

ಮಕರ ರಾಶಿ : ಉದ್ಯೋಗಿಗಳಿಗೆ ಸಂಬಂಳದ ಬಗ್ಗೆ ಸಿಹಿ ಸುದ್ದಿ ಬರಲಿದೆ. ಹೊಸ ವ್ಯವಹಾರದಿಂದ ಲಾಭವಾಗಲಿದೆ. ಯೋಚಿಸಿರು ಕೆಲಸಗಳು ನಿಗಧಿತ ಸಮಯಕ್ಕೆ ಪೂರ್ಣವಾಗಲಿದೆ. ಆದಾಯದ ಪ್ರಮಾಣ ಹೆಚ್ಚಾಗಲಿದೆ. ಉದ್ಯೋಗದಲ್ಲಿ ಅಧಿಕಾರಿಗಳಿಂದ ಬೆಂಬಲವಿದೆ.
ಅದೃಷ್ಟ ಸಂಖ್ಯೆ : 4, ಅದೃಷ್ಣ ಬಣ್ಣ: ಬೂದು

ಕುಂಭ ರಾಶಿ : ನಿರುದ್ಯೋಗಿಗಳಿಗೆ ಶುಭ ಸುದ್ದಿ. ಆಪ್ತ ಸ್ನೇಹಿತರಿಂದ ಆರ್ಥಿಕ ಸಹಾಯ ದೊರೆಯಲಿದೆ.ಕೈಗೊಂಡ ಕೆಲಸಗಳಲ್ಲಿ ಯಶಸ್ವಿ ಕಾಣಲಿದ್ದೀರಿ.ಹೊಸ ವಾಹನ ಖರೀದಿ ಮಾಡುವ ಸಾಧ್ಯತೆ ಹೆಚ್ಚಾಗಿದೆ. ದೂರದ ಪ್ರಯಾಣ ಸಾಧ್ಯತೆ.
ಅದೃಷ್ಟ ಸಂಖ್ಯೆ : 8, ಅದೃಷ್ಟ ಬಣ್ಣ: ನೀಲಿ

ಮೀನ ರಾಶಿ : ಅನೇಕ ವರ್ಷದಿಂದ ಆಗದೆ‌ ಉಳಿದಿದ್ದ‌ ಪ್ರಮುಖ‌ ಕೆಲಸ‌ ಇಡೆರಲಿದೆ. ನ್ಯಾಯಾಲಯದಲ್ಲಿದ್ದ ಪ್ರಕರಣಗಳು ಇತ್ಯರ್ಥವಾಗಲಿದೆ. ಪ್ರಮುಖ ವ್ಯಕ್ತಿಯೊಬ್ಬರನ್ನ ಭೇಟಿಯಾಗುವ ಸಾಧ್ಯತೆ ಇದೆ. ಹೊಸ ವ್ಯವಹಾರದ ಬಗ್ಗೆ ಆಲೋಚನೆ ಇದೆ.
ಅದೃಷ್ಟ ಸಂಖ್ಯೆ :05, ಅದೃಷ್ಟ ಬಣ್ಣ: ನೀಲಿ