ಸುದ್ದಿಬಿಂದು ಬ್ಯೂರೋ
ಕಾರವಾರ: ಕಳೆದ ಒಂದು ಗಂಟೆಗೆಯಿಂದ ಏರಟೆಲ್ ಸಿಮ್ ಹೊಂದಿದ ಗ್ರಾಹಕರಿಗೆ ಯಾವುದೆ ಒಂದು ಕರೆ ಹಾಗೂ ಮೆಸೇಜ್ ಬರದೆ ಇರುವುದರಿಂದಾಗಿ ಏರಟೆಲ್ ಸಿಮ್ ಹೊಂದಿದವರು ಸಮಸ್ಯೆ ಎದುರಿಸುತ್ತಿದ್ದಾರೆ.

ಕರೆಗಳು ಬರ್ತಿಲ್ಲ ಮತ್ತು ಹೋಗ್ತಿಲ್ಲ
ಏರಟೆಲ್ ಕಂಪನಿಯ ಮೊಬೈಲನಿಂದ ಕರೆ ಮಾಡುವವರು ಕಳೆದ ಒಂದು ಘಂಟೆಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಕರೆಗಳು ಕಟ್ ಆಗುತ್ತಿದ್ದು, ಸಂಪರ್ಕ ಸಾಧಿಸುತ್ತಿಲ್ಲ. ಹೀಗಾಗಿ ವಾಟ್ಸಪ ಕರೆಗಳಿಗೆ ಮೋರೆ ಹೋಗುತ್ತಿದ್ದಾರೆ.