ಸುದ್ದಿಬಿಂದು ಬ್ಯೂರೋ
ಕುಮಟಾ : ಜ್ಯುವೆಲರ್ಸ್(Jewellers) ಒಂದರ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿರುವ ಘಟನೆ‌ ಪಟ್ಟಣದ ಮಾಸ್ತಿಕಟ್ಟಾ ಸರ್ಕಲ್ ಬಳಿ ಇರುವ ಆಭರಣ ಬ್ಯುವೆಲರ್ಸ್ ನಲ್ಲಿ ನಡೆದಿದೆ.

.ಆರಭಣ ಜ್ಯುವೆರ್ಲಸ್ ಮಾಲೀಕರು ಸರಿಯಾಗಿ ತೆರಿಗೆ ಕಟ್ಟುತ್ತಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಇಂದು ಬೆಳಿಗ್ಗೆ ತೆರಿಗೆ ಅಧಿಕಾರಿಗಳು(Tax Authorities) ಪರಿಶೀಲನೆಗಾಗಿ ಅಂಗಡಿಗೆ ಬಂದಿದ್ದರು.ಆದರೆ ತೆರಿಗೆ ಅಧಿಕಾರಿಗಳು ಬಂದಿರುವ ವಿಷಯ ತಿಳಿದ ಅಲ್ಲಿನ ಸಿಬ್ಬಂದಿಗಳು ಕೆಲ ಸಮಯ ಬೇರೆಡೆ ತೆರಳಿದ್ದರು
12ಜನ ಅಧಿಕಾರಿಗಳ ತಂಡ ದಿಂದ ಮಳಿಗೆ ಯಲ್ಲಿ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ.