ಸುದ್ದಿಬಿಂದು ಬ್ಯೂರೋ
ಕಾರವಾರ
: ಚಲಿಸುತ್ತಿದ್ದ ಕೆಎಸ್ಆರ್ ಟಿಸಿ ಬಸ್ ನ ಹಿಂಬದಿ ಟೈಯರ್ ಬ್ಲಾಸ್ಟ್ ಆಗಿ ಚಾಲಕನಿಗ ಹಾಗೂ ಪ್ರಯಾಣಿಕರು ಗಾಯಗೊಂಡ ಘಟನೆ ಅರಗಾ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಕಾರವಾರದಿಂದ ಕುಮಟಾಕ್ಕೆ ಚಲಿಸುತ್ತಿದ್ದ ಬಸ್ ನಲ್ಲಿ ಈ ಘಟನೆ ನಡೆದಿದೆ‌.ಕಂಡಕ್ಟರ್ ಕುಳಿತುಕೊಳ್ಳುವ. ಸೀಟ್ ನ ಕೆಳಗಿರುವ ಟೈಯರ್ ಬ್ಲಾಸ್ಟ್ ಆಗಿದ್ದು, ಇದರಿಂದ ಕಂಡಕ್ಟರ್ ಕುಳಿತುಕೊಳ್ಳುವ ಅಕ್ಕಪಕ್ಕದ ಸೀಟ್ ನಲ್ಲಿ ಇದ್ದವರಿಗೂ ಸಹ ಸಣ್ಣಪುಟ್ಟ ಗಾಯವಾಗಿದೆ.

ಟೈಯರ್ ಬ್ಲಾಸ್ಟ್ ಆಗಿರುವುದರಿಂದ ಟೈಯರ್ ಮೇಲ್ಭಾಗದಲ್ಲಿ ಹಾಕಿರುವ ಕಬ್ಬಿಣದ ಸೀಟ್ ಪುಡಿಪುಡಿಯಾಗಿದೆ‌. ಇನ್ನೂ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಇನ್ನೊಂದು ಬಸ್ ಮೂಲಕ ಕಳುಹಿಸಲಾಗಿದೆ.