ಸುದ್ದಿಬಿಂದು ಬ್ಯೂರೋ
ಭಟ್ಕಳ:
ತನ್ನ ಹುಟ್ಟು ಹಬ್ಬವನ್ನ ವಿಶೇಷ ಚೇತನ ಮಕ್ಕಳ ಜೊತೆ ಕೇಕ್ ಕತ್ತರಿಸಿ ಸರಳವಾಗಿ ಆಚರಿಸಿಕೊಂಡ ಪುಷ್ಪ ಕೃಷ್ಣ ನಾಯ್ಕ

ಜಮಿನ್ದಾರ ಕ್ರಷ್ಣಣ್ಣನ ದ್ವಿತೀಯ ಪುತ್ರಿಯಾದ ಪುಷ್ಪ ಮೊದಲಿಂದಾನೂ ತಂದೆಯಂತೆ ಸರಳ ಜೀವಿ ,ಅಲ್ಲದೆ ವಿಶೇಷವಾಗಿ ಬಡವರ ಬಗ್ಗೆ ಅಪಾರವಾದ ಕಾಳಜಿ ಹಾಗೂ ಕರುಣೆ ಹೊಂದಿರುವಂತ ಗುಣವಂತೆ.

ಹೀಗೆ ತಂದೆಯ ಆಶಯದಂತೆ ಜನರ ಕಷ್ಟಗಳಿಗೆ ಸ್ಪಂದಿಸುವಂತ ಗುಣ ಹೊಂದಿರುವ ಕುಮಾರಿ ಪುಷ್ಪ ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು