ಜೊಯೀಡಾ : ಗೋವಾದಿಂದ ಅಶೋಕ ಲೈಲ್ಯಾಂಡ್ ವಾಹನದಲ್ಲಿ ಅಕ್ರಮ ಮದ್ಯ ಸಾಗಾಟ. ಮಾಡುತ್ತಿದ್ದ ವೇಳೆ ದಾಳಿ ನಡೆಸಲಾಗಿದ್ದು ಐವತ್ತು ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಗೋವಾ ಮಧ್ಯವನ್ನ ಅನಮೋಡ ಚೆಕ್ ಪೊಷ್ಟ್ ಬಳಿ ವಶಕ್ಕೆ ಪಡೆದು ಆರೋಪಿಯನ್ನ ಬಂಧಿಸಲಾಗಿದೆ.

ಗುಜರಾತಿನ ಜುನಾಗಢ ಮೂಲದ ಫಿರೋಜ ಹಾಜಿಭಾಯಿ ಬ್ಲೋಚ ಎಂಬುವವರನ್ನ ಬಂಧಿಸಲಾಗಿದೆ. ಬಂಧಿತ ಆರೋಪಿಗಳು ಗೋವಾದಿಂದ ಅಶೋಕ ಲೈಲ್ಯಾಂಡ್ ವಾಹನದಲ್ಲಿ ಲಕ್ಷಾಂತರ ರೂಪಾಯಿ ಮಧ್ಯವನ್ನ ತುಂಬಿಕೊಂಡು ಸಾಗಿಸುತ್ತಿದ್ದ ವೇಳೆ ಅನಮೋಡ್ ಚೆಕ್ ಪೊಷ್ಟ್ ಬಳಿ ವಾಹನ ಪರಿಶೀಲನೆ ನಡೆಸಿದ್ದು ಈ ವೇಳೆ ವಾಹನದಲ್ಲಿ ಮಧ್ಯ ಪತ್ತೆಯಾಗಿದೆ.

ಆರೋಪಿಗಳು GJ 01 DU 0522 ರಲ್ಲಿ ನೋಂದಣಿಯ ವಾಹನ. 158.4 ಲೀಟರ್ ಗೋವಾ ಮದ್ಯ ಸಾಗಾಟ ಮಾಡುತ್ತಿದ್ದರು‌. ಮಧ್ಯ ಹಾಗೂ ವಾಹನವನ್ನ ವಶಕ್ಕೆ ಪಡೆದಿದ್ದು, ವಶಕ್ಕೆ ಪಡೆದ ಒಟ್ಟು ಮಧ್ಯದ ಮೊತ್ತ ,5,64,800 ಎಂದು ಅಂದಾಜು ಮಾಡಲಾಗಿದೆ. ಈ ಬಗ್ಗೆ