ಸುದ್ದಿಬಿಂದು ಬ್ಯೂರೋ ವರದಿ
ಮುರುಡೇಶ್ವರ: ಇಲ್ಲಿನ ಗಾಲ್ಫ್ ಮೈದಾನದಲ್ಲಿ ನಡೆದ ವಿಶ್ವ ಮೀನುಗಾರಿಕಾ ದಿನಾಚರಣೆಯನ್ನ ಉಪ ಮುಖ್ಯಮಂತ್ರಿ ಉದ್ಘಾಟಿಸಿದ್ದು, ಕಾರ್ಯಕ್ರಮ ಕೊನೆಯಲ್ಲಿ ಇಡಗುಂಜಿ ಗಣಪತಿ ವಿಗ್ರಹವನ್ನ ನೀಡಿದ್ದು, ಈ ವೇಳೆ ಗಣಪತಿ ವಿಗ್ರಹವನ್ನ ನೋಡಿ ವೇದಿಕೆಯಲ್ಲಿದ್ದ ಸಚಿವರು ಹಾಗೂ ಶಾಸಕರನ್ನ ಒಟ್ಟಿಗೆ ಸೇರಿಸಿಕೊಂಡಿ ಗಣಪತಿ ವಿಗ್ರಹದ ಎದುರು ನಿಂತು ಮೊಬೈಲ್ ಹಿಡಿದಿ ಡಿಕೆ ಶಿವಕುಮಾರ ಅವರು ತಾವೆ ಸೆಲ್ಫಿ ಕ್ಲಿಕಿಸಿಕೊಂಡರು..
ಗಮನಿಸಿ