ದಸರಾ ಹಾಗೂ ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿದ್ದ ಬಂಗಾರದ ಬೆಲೆ. ಹಬ್ಬದ ಬಳಿಕ ಇಳಿ ಮುಖದತ್ತ ಸಾಗುತ್ತಿದೆ. ಚಿನ್ನ ಹಾಗೂ ಬೆಳ್ಳಿ ದರ ಹೇಗಿದೆ ಎನ್ನುವ ಬಗ್ಗೆ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ.

ಬೆಂಗಳೂರಿನಲ್ಲಿ ಇವತ್ತು 22 ಕ್ಯಾರೆಟ್​ನ 1 ಗ್ರಾಂ ಚಿನ್ನದ ಬೆಲೆ ₹ 7,115 ಇದೆ. ಇದು ನಿನ್ನೆ ₹ 7,120 ಇತ್ತು. ನಿನ್ನೆ ಬೆಲೆಗೆ ಹೋಲಿಕೆ ಮಾಡಿದರೆ 05 ರೂಪಾಯಿ ಇಳಿಕೆ ಕಂಡಿದೆ.22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 71,150 ಇದೆ. ಇದು ನಿನ್ನೆ ₹ 71,200 ಇತ್ತು. ಇಲ್ಲಿಯ ದರದಲ್ಲಿ 50 ರೂಪಾಯಿ ಕಡಿಮೆ ಆಗಿದೆ.

24 ಕ್ಯಾರೆಟ್​ನ ಚಿನ್ನದ ಬೆಲೆ
ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್​ನ 1 ಗ್ರಾಂ ಚಿನ್ನದ ದರ ₹ 7,762 ಆಗಿದೆ. ಇದು ನಿನ್ನೆ ₹ 7,767 ಇತ್ತು. ಇವತ್ತು 05 ರೂಪಾಯಿ ಇಳಿಕೆಯಾಗಿದೆ.
24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 77,620 ಇದೆ. ಇದು ನಿನ್ನೆ ₹ 77, 670 ಇತ್ತು. ನಿನ್ನೆ ದರಕ್ಕೆ ಹೋಲಿಸಿದರೆ 50 ರೂ. ಕಡಿಮೆ ಆಗಿದೆ.

ಬೆಳ್ಳಿಯ ಬೆಲೆ
ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹ 93.50 ಇದೆ. ಇದು ನಿನ್ನೆ ₹ 93.50 ರೂಪಾಯಿ ಇತ್ತು. ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಹಾಗೇ ಇಂದು 10 ಗ್ರಾಂ ಬೆಳ್ಳಿಯ ಬೆಲೆ ₹ 935 ಇದ್ದು ನಿನ್ನೆ ಇದರ ಬೆಲೆ ₹ 935 ಇತ್ತು. ಹೀಗಾಗಿ ಬೆಳ್ಳಿಯ ಬೆಲೆ ಸ್ಥಿರವಾಗಿದೆ‌.

ಗಮನಿಸಿ