www.suddibindu.in
ಭಟ್ಕಳ: ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮೀನುಗಾರಿಕೆ ಮತ್ತು ಬಂದರು ಒಳನಾಡು ಸಚಿವರಾದ ವೈದ್ಯ ಅವರು ಇಂದು ತಾವೇ ಖುದ್ದಾಗಿ ಬೋಟ್ ಚಲಾಯಿಸಿಕೊಂಡು ಸಮುದ್ರಕ್ಕೆ ಹೋಗಿ ಅರಬ್ಬೀ ಸಮುದ್ರದಲ್ಲಿ ಬಾಗಿನ ಅರ್ಪಿಸಿದರು.
ರಾಜ್ಯದ ಕರಾವಳಿಯಲ್ಲಿ ( Karavali)ಈ ಬಾರಿ ತೀವ್ರ ಮತ್ಸ್ಯ ಕ್ಷಾಮ ಉಂಟಾಗಿದ್ದು.ನೆಲಕಚ್ಚಿರುವ ಮೀನುಗಾರಿಕಾ ಉದ್ಯಮ ಏಳಿಗೆ ಕಾಣಲು ಪೂಜೆ ಸಲ್ಲಿಸಿದ ಸಚಿವ ಮಂಕಾಳ ವೈದ್ಯ ಬರಪುರ ಮೀನಿನ ಶಿಖಾರಿ ಆಗಲಿ ಎಂದು ಅಳ್ವೆಕೋಡಿಯ ಶ್ರೀ ದುರ್ಗಾ ಪರಮೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿ ಮೀನುಗಾರರ ಒಳಿತಿಗಾಗಿ ಶ್ರೀ ದೇವಿಯಲ್ಲಿ ಪ್ರಾರ್ಥಿಸಿಕೊಂಡರು.
ಅರಬ್ಬೀ ಸಮುದ್ರಸಲ್ಲಿ ಬಾಗಿನ ಅರ್ಪಿಸಲು ತೆರಳವಾಗ ಸಚಿವ ಮಂಕಾಳು ವೈದ್ಯ ಅವರೆ ಭಾರೀ ಕಡಲ ಅಲೆಯ ನಡುವೆಯೂ ಸಹ ಯಾವುದೇ ಭಯವಿಲ್ಲದೆ ನಿರಾಳವಾಗಿ ತಾವೆ ಬೋಟ್ ಚಲಿಸುವ ಮೂಲಕ ಗಮನ ಸೆಳೆದರು…
ಇದನ್ನೂ ಓದಿ
.