suddibindu.in
ಕಾರವಾರ : ಚೌತಿ ಹಬ್ಬಕ್ಕೆ ಅಂತಾ ಬೆಂಗಳೂರಿನಿಂದ ಎರಡು ದಿನದ ಊರಿಗೆ ಬರುವವರಿಗೆ ಇದೀಗ ಖಾಸಗಿ ಬಸ್ ಹಾಗೂ ಕೆಎಸ್ಆರ್ಟಿಸಿ ಬಸ್ ದರ ಸಹ ತುಂಬಾ ದುಬಾರಿಯಾಗಿದೆ.
ದೂರದ ಬೆಂಗಳೂರಿಂದ ಉತ್ತರಕನ್ನಡ ಜಿಲ್ಲೆಯ ಯಾವುದೇ ಬಾಗಕ್ಕೆ ಬರುವ ಜನರು ಊರಿಗೆ ಬಂದು ಹಬ್ಬದಲ್ಲಿ ಖರ್ಚು ಮಾಡುವ ಹಣಕ್ಕಿಂತ ಮೂರ್ನಾಲ್ಕು ಪಟ್ಟು ದುಬಾರಿಯಾಗಿದೆ. ಯಾರೆ ಆದರೂ ಬೆಂಗಳೂರಿಂದ ಜಿಲ್ಲೆಗೆ ಬರಬೇಕು ಅಂತಾ ಆದರೆ ಪ್ರತಿಯೊಬ್ಬರೂ ಬಂದು ಹೋಗುವುದಕ್ಕೆ ಅಂತಾ ಬಸ್ಸಿಗಾಗಿ ಕಡಿಮೆ ಅಂದರು ಐದು ಸಾವಿರ ಪ್ರತ್ಯೇಕ ಹಣ ಇಟ್ಟುಕೊಂಡು ಬರಲೇ ಬೇಕಾಗಿದೆ.
ಬಸ್ ದರ ಹೇಗಿದೆ ಎನ್ನುವ ಬಗ್ಗೆ ವಿವರ ಇಲ್ಲಿದೆ ನೋಡಿ