suddibindu.in
ಕಾರವಾರ: ಕಳೆದ ಕೆಲವು ದಿನಗಳಿಂದ ಬಹುತೇಕರ ವಾಟ್ಸಾಪ್ ಸ್ಕ್ರೀನ್ ಮೇಲೆ ರೌಂಡ ಕಲರ್ ಕಲರ್ ಚಕ್ರವೊಂದನ್ನ ನೋಡಿ ಎಲ್ಲರೂ ಇದು ಯಾವ ಫ್ಯೂಚರ್, ಇದರಿಂದ ಏನಾಗತ್ತೆ ಅಂತಾ ಪ್ರತಿಯೊಬ್ಬರು ಸಾಕಷ್ಟು ಗಾಬರಿಯಾಗಿಗೆ ಒಳಗಾಗಿದ್ದಾರೆ. ಈ ಹೊಸ ಫ್ಯೂಚರ್ ಬಗ್ಗೆ ತಿಳಿದು ಕೊಳ್ಳಲು ಈ ಸುದ್ದಿಯನ್ನ ಕೊನೆ ತನಕ ಓದಿ..
ಅಸಲಿದೆ ಇದು ಬೇರೆ ಏನು ಇಲ್ಲ. ನಾವು ಬಳಕೆ ಮಾಡತ್ತಿರುವ ವಾಟ್ಸಾಪ್.Meta Ai ಎಂದು ಇದರ ಹೆಸರು.ಇದು ಈಗಾಗಲೇ ಸ್ನ್ಯಾಪ್ ಚಾಟ್‌ನಲ್ಲಿಯೂ ಇದೆ, ಇದರ ಜೊತೆಗೆ i ಪೋನ್‌ನಲ್ಲಿ ಸಿರಿ,ಅಮೆಜಾನ್‌ನಲ್ಲಿ Alexaಹೆಸರಿನಲ್ಲಿ Ai ಅಸಿಸ್ಟೆಂಟ್‌ಗಳು ಲಭ್ಯವಿದೆ. ಆದರೆ ಈಗ ಮೊಟ್ಟಮೊದಲ ಬಾರಿಗೆ ನಮ್ಮ ದೇಶದ ಮೇಟಾ ಕಂಪನಿ ಯಾವೇಲ್ಲಾ ಕಂಪನಿಗಳನ್ನ ಕೊಂಡುಕೊಂಡಿದೆ. ವಾಟ್ಸಾಪ್,ಫೇಸ್‌ಬುಕ್, ಇನ್‌ಸ್ಟ್ ಗ್ರಾಮ ಈ ಎಲ್ಲಾ ಆ್ಯಪ್‌ಗಳಲ್ಲಿ ಇಂಟರ್ ಫೇಸ್‌ನಲ್ಲಿ ಇ ಒಂದು ಚಿತ್ರ ಕಾಣಿಸುತ್ತದೆ.ಈ ಲೋಗೋ ಉಪಯೋಗಿಸಿಕೊಂಡು ಎಲ್ಲರೂ ಕೂಡ ಇನ್ನಷ್ಟು ಕ್ರಿಯೇಟಿವ್ ಆಗಿರಲಿ.
ಇದನ್ನೂ ಓದಿ
- ಮುಡಾ ಹಗರಣ :ಲೋಕಾಯುಕ್ತ ತನಿಖೆಗೆ ಹಾಜರಾದ ಸಿಎಂ ಸಿದ್ದರಾಮಯ್ಯ
- ಮನೆ ಬೀಗ ಮುರಿದು 40ಗ್ರಾಂ ಚಿನ್ನಾಭರಣ ಕಳ್ಳತನ
- ಅಪ್ರಾಪ್ತ ಬಾಲಕಿಗೆ ಮುತ್ತು ಕೊಟ್ಟ ಆರೋಪದಲ್ಲಿ ಹೆಡ್ಕಾನ್ಸಟೇಬಲ್ ಅಮಾನತ್ತು
ಜೊತೆಗೆ ಯಾವುದೇ ಸಹಾಯ ಬೇಕಿದ್ದರು ಬೇರೆ ಯಾವುದೇ ಆ್ಯಪ್‌ಗಳ ಮೊರೆ ಹೋಗದೆ ಇದೆ ಆ್ಯಪ್‌ನಲ್ಲಿ Meta Ai ಉಪಯೋಗಿಸಿಕೊಂಡು ಬೇಕಾಗಿರುವಂತಹ ಒಂದು ಮಾಹಿತಿಯನ್ನ ಪಡೆದುಕೊಳ್ಳಲ್ಲಿ ಹಾಗೂ ಕ್ರಿಯೇಷನ್ ಇನ್ನಷ್ಟು ಒಳ್ಳೆಯದಾಗಿರಲಿ ಎಂದು Meta ಸಂಸ್ಥೆ ಈ ಒಂದು ಫ್ಯೂಚರ್‌ನ ಬಿಡುಗಡೆ ಮಾಡಿದೆ.ಉದಾರಣೆಗೆ ವಾಟ್ಸಾಪ್ ನಲ್ಲಿ ನೀವು ಯಾವುದೊ ಒಂದು ಹೊಸ ಫರ್ನಿಚರ್ ಬಗ್ಗೆ ಮಾತ್ನಾಡುತ್ತಿದ್ದರೆ ಆಗ ತಕ್ಷಣ ಅದೆ ತರನಾದ ಫರ್ನಿಚರ್ ಬೇಕು ಎಂದರೆ ನೀವು ಮತ್ತೆ ಗೂಗಲ್‌ಗೆ ಹೋಗಿ ಇಲ್ಲ ಬ್ರೋಜರ್‌ಗೆ ಹೋಗಿ ಅಲ್ಲಿ ಆ ಫರ್ನಿಚರ್ ಹೆಸರನ್ನ ಟೈಪ್ ಮಾಡಿ ಜೊತೆಗೆ ಆ ಫರ್ನಿಚರ್ ನ ಆಯ್ಕೆ ಮಾಡಿ ಅದರ ಪೋಟೋವನ್ನ ನಿಮ್ಮ ಸ್ನೇಹಿತರಿಗೆ ಕಳುಹಿಸಬಹುದಾಗಿದೆ.
ಆದರೆ ಈ Ai ನ ಉಪಯೊಗಿಸಿದಾಗ ತನ್ನಿಂದ ತಾನೆ ಬಟನ್ ಕ್ಲಿಕ್ ಮಾಡಿ ನಿಮ್ಮಗೆ ಯಾವ ಸಹಾಯ ಬೇಕು. ಉದಾರಣೆಗೆ ನಿಮ್ಮಗೆ ಹಸಿರು ಬಣ್ಣದ ಸೋಪಾ ಬೇಕು ಎಂದಾಗ ತನ್ನಿಂದ ತಾನೆ ಅದು ನೀವು ಮಾಡತ್ತಿರುವ ಚಾಟ್‌ನಲ್ಲೆ ಎಲ್ಲಾ ಓರ್ನಿಚರಗಳ ಪೋಟೋ ಗಳು ಸಿಗುತ್ತದೆ. ಹೀಗಾಗಿ ಅದರ ಮೂಲಕ ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಒಳ್ಳೆಯ ರೀತಿಯಲ್ಲಿ ನೀವು ಸಹಾಯ ಪಡೆಯಬಹುದು Meta ಸಂಸ್ಥೆಯ ಒಂದು ಅಭಿಪ್ರಾಯವಾಗಿದೆ.