suddibindu.in
ಭಟ್ಕಳ : ವ್ಯಕ್ತಿ ಓರ್ವ ಕುಡಿದ ಮತ್ತಿಲ್ಲ ರೈಲ್ವೆ ಪ್ಲಾಟ್ ಫಾರ್ಮ್ ಬಳಿ ಕುಳಿತು ಹುಚ್ಚಾಟ ಮೆರೆಯುತ್ತಿದ್ದ ವ್ಯಕ್ತಿ ಓರ್ವನಿಗೆ ರೈಲ್ವೆ ತಗುಲಿ ಆತನ ಕೈ ಕಟ್ ಆಗಿರುವ ಘಟನೆ ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ದೇವಿದಾಸ್ ಮೊಗೇರ ಎಂಬಾತ ಭಟ್ಕಳ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ ನಲ್ಲಿ ಅಡ್ಡಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ರೈಲೆ ತಲಿಸುವಾಗಲು ಪ್ಲಾಟ್‌ಫಾರ್ಮ್ ಬಳಿ ತೂರಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಮುರುಡೇಶ್ವರದಿಂದ ಬೆಂಗಳೂರಿಗೆ ಚಲಿಸುವ ರೈಲು ಭಟ್ಕಳದ ಪ್ಲಾಟ್ ಫಾರ್ಮ್ ಮೇಲೆ ನಿಂತಿದ್ದ ದೇವುದಾಸ್ ಎಂಬಾತನಿಗೆ ತಗುಲಿದೆ.
ಇದನ್ನೂ ಓದಿ
- ವಾಹನ ಸವಾರರಿಗೆ ಎಚ್ಚರಿಕೆ.! ಹೆದ್ದಾರಿ ಎರಡೂ ತಿಂಗಳು ಬಂದ್
- ಕೋನಳ್ಳಿ ಚಾತುರ್ಮಾಸ್ಯದ ಶ್ರೀಗಳ ಕುಟೀರ ಲೋಕಾರ್ಪಣೆ
- ಮುದಗಾ ಬಳಿ ಕಾರು-ಟಾಟಾ ಏಸ್ ಅಪಘಾತ: ಓರ್ವನಿಗೆ ಗಾಯ
ಪರಿಣಾಮ ಈತ ರೈಲ್ವೆ ಕೆಳಬಾಗದಲ್ಲಿ ಸಿಲುಕಿ ಕೊಂಡಿದ್ದಾನೆ.ಇದರಿಂದಾಗಿ ಆತನ ಕೈ ಕಟ್ ಆಗಿದ್ದು, ಆತನ ದೇಹ ಹಾಗೂ ಕೈ ಒಂದೊಂದು ಕಡೆ ಛೀಧ್ರವಾಗಿ ಬಿದಿದ್ಧೆ. ಆತನಿಗೆ ಭಟ್ಕಳ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.