suddibindu.in
KARWAR: ಕಾರವಾರ :ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಟ್ಯಾಗೋರ್ ಪ್ರವಾಸಿಗರ ವೀಕ್ಷಣೆಗಾಗಿ ಸ್ಥಾಪಿಸಲಾಗಿದ್ದ ಟುಪಲೆವ್ 142 M (TUPALEVO 142 M) ವಿಮಾನವನ್ನ ಇಂದು ಕ್ಷೇತ್ರದ ಶಾಸಲ ಸತೀಶ ಸೈಲ್ ಉದ್ಘಾಟನೆ ಮಾಡಿದ್ದು, ಕೆಲ ಕ್ಷಣದಲ್ಲೇ ಮುಚ್ಚಿರುವುದು ವಿರೋಧಿ ಪಕ್ಷದವರ ಟೀಕೆಗೆ ಸೈಲ್ ಆಹಾರವಾಗಿದ್ದಾರೆ.
KARWAR: ಕಾರವಾರ : ಉತ್ತರ ಕನ್ನಡ (uttara Kannada)ಜಿಲ್ಲೆಯ ಕಾರವಾರ ನಗರದ ಟ್ಯಾಗೋರ್ ಪ್ರವಾಸಿಗರ ವೀಕ್ಷಣೆಗಾಗಿ ಸ್ಥಾಪಿಸಲಾಗಿದ್ದ ಟುಪಲೆವ್ 142 M (TUPALEVO 142 M)ವಿಮಾನವನ್ನ ಇಂದು ಕ್ಷೇತ್ರದ ಶಾಸಲ ಸತೀಶ ಸೈಲ್ ಉದ್ಘಾಟನೆ ಮಾಡಿದ್ದು, ಕೆಲ ಕ್ಷಣದಲ್ಲೇ ಮುಚ್ಚಿರುವುದು ವಿರೋಧಿ ಪಕ್ಷದವರ ಟೀಕೆಗೆ ಸೈಲ್ ಆಹಾರವಾಗಿದ್ದಾರೆ.
ಇದನ್ನೂ ಓದಿ
- ವಾಹನ ಸವಾರರಿಗೆ ಎಚ್ಚರಿಕೆ.! ಹೆದ್ದಾರಿ ಎರಡೂ ತಿಂಗಳು ಬಂದ್
- ಕೋನಳ್ಳಿ ಚಾತುರ್ಮಾಸ್ಯದ ಶ್ರೀಗಳ ಕುಟೀರ ಲೋಕಾರ್ಪಣೆ
- ಮುದಗಾ ಬಳಿ ಕಾರು-ಟಾಟಾ ಏಸ್ ಅಪಘಾತ: ಓರ್ವನಿಗೆ ಗಾಯ
ತಮಿಳುನಾಡಿನ ಅರಕ್ಕೋಡಮ್ ನಲ್ಲಿ ಇರುವ ರಜಾಲಿಯಲ್ಲಿದ್ದ ಈ ವಿಮಾನ (AIRCRAFT)ವನ್ನ ಸರಿ ಸುಮಾರು ಏಳೆಂಟು ತಿಂಗಳ ಹಿಂದೆ ಇದನ್ನ ಕಾರವಾರದ ಟ್ಯಾಗೋರ್ ಕಡಲತೀರಕ್ಕೆ ತಲಾಗಿತ್ತು. ಇದನ್ನ ಈಗ ಕಾರವಾರದಲ್ಲಿ ಯುದ್ಧ ವಿಮಾನವನ್ನ ಸಂಗ್ರಹಾಲಯವಾಗಿ ಸಿದ್ದ ಮಾಡಿಯೇ ನಾಲ್ಕೈದು ತಿಂಗಳು ಕಳೆದು ಹೋಗಿತ್ತು. ಆದರೂ ಅಲ್ಲಿಂದ ಇಲ್ಲಿಯ ತನಕ ಉದ್ಘಾಟನೆ ಮಾಡದೆ ಹಾಗೆ ಇಡುವ ಮೂಲಕ ಇಲ್ಲಿಗೆ ಬಂದ ಸಾವಿರಾರು ಪ್ರವಾಸಿಗರು ಹೊರಗಡೆಯಿಂದಲೇ ಈ ವಿಮಾನವನ್ನ ನೋಡಿ ಟಾಟಾ ಮಾಡಿಹೋಗುವಂತಾಗಿತ್ತು. ಆದರೆ ಈಗ ವೀಕ್ಷಣೆಗೆ ಅವಕಾಶ ನೀಡಬೇಕೆಂದು ಶಾಸಕರು ಉದ್ಘಾಟನೆ ಮಾಡಿದ್ದಾರೆ ನಿಜ ಆದರೆ ಉದ್ಘಾಟನೆ ಮಾಡಿ ಹಿಂತಿರುಗಿ ನೋಡುವಷ್ಟರಲ್ಲೆ ಬಾಗಿಲು ಮುಚ್ಚುವಂತಾಗಿದೆ.

ತಮಿಳು ನಾಡಿನಿಂದ ಇಲ್ಲಿಗೆ ತರಲು ಸುಮಾರು ಐದು ಕೋಟಿ ರೂ. ಹಣವನ್ನು ತರುವುದಕ್ಕಾಗಿ ವೆಚ್ಚ ಮಾಡಲಾಗಿದೆ.ಇದರ ವೀಕ್ಷಣೆಗಾಗಿ ಕಾಯುತ್ತಿದ್ದ ಪ್ರವಾಸಿಗರು, ನಾಗರಿಕರು, ಕುತೂಹಲದಿಂದಿದ್ದರು. ಆದರೀಗ ವಿಮಾನ ಸಂಗ್ರಹಾಲಯ ಉದ್ಘಾಟಿಸಿ ಬಾಗಿಲು ಬಂದ್ ಮಾಡಿರುವುದು ಆಸಮಧಾನಕ್ಕೆ ಕಾರಣವಾಗಿದೆ.