suddibindu.in
ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಚಿತ್ರನಟ ದರ್ಶನ್ ಗೆ ಮತ್ತೆ ಕೋರ್ಟ್ ಪೋಲಿಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ಕೊಲೆ ಪ್ರಕರಣದ 17 ಆರೋಪಿಗಳಲ್ಲಿ ಪ್ರಮುಖ ಆರೋಪಿಗಳಾದ ಚಿತ್ರ ನಟ ದರ್ಶನ ಸೇರಿದಂತೆ ನಾಲ್ಕು ಜನರನ್ನು ಹೆಚ್ಚಿನ ತನಿಖೆಗಾಗಿ ಕೋರ್ಟ್ ಮತ್ತೆ ಪೋಲಿಸ್ ಕಸ್ಷಡಿಗೆ ಒಪ್ಪಿಸಲಾಗಿದೆ.
ಪವಿತ್ರಾ ಗೌಡ ಸೇರಿದಂತೆ 10ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ದರ್ಶನ್ ,ವಿನಯ್, ಧನರಾಜ್, ಪ್ರದೋಶ್ ಅವರನ್ನು ಪೋಲಿಸ್ ಕಸ್ಟಡಿಗೆ ನೀಡಲಾಗಿದೆ.