ಸುದ್ದಿಬಿಂದು ಬ್ಯೂರೋ
ಮಂಗಳೂರು : ವಿಧಾನಸಭಾ ಚುನಾವಣಾ ಸಮಯದಲ್ಲೆ ಕರಾವಳಿ ಜಿಲ್ಲೆಯ ಬಿಜೆಪಿ ಶಾಸಕನೋರ್ವನ ಕಾಮಕೇಳಿ ಪೊಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಿಜೆಪಿ ಮುಜುಗರಕ್ಕೆ ಒಳಗಾಗಿದೆ.
ಪೂತ್ತೂರಿನ ಹಾಲಿ ಶಾಸಕರಾಗಿರುವ ಸಂಜೀವ ಮಠಂದೂರು ಅವರ ಕಾಮಕೇಳಿ ಪೊಟೋ ವೈರಲ್ ಆಗಿದೆ. ಒಂದು ವರ್ಷದಿಂದಲ್ಲೆ ಇವರ ಕಾಮ ಪುರಾಣದ ವಿಡಿಯೋ ಇದೆ ಎನ್ನುವ ಬಗ್ಗೆ ಪೂತ್ತೂರು ಕ್ಷೇತ್ರದ ತುಂಬಾ ಗುಸುಗುಸು ಕೇಳಿಬಂದಿತ್ತು. ಆದರೆ ಇದೀಗ ಚುನಾವಣೆ ಸಮಯದಲ್ಲೆ ಅವರ ರಂಗು ರಂಗಿನ ಕಾಮಕೇಳಿ ಪೊಟೋ ವೈರಲ್ ಆಗಿದೆ.