suddibindu.in
ಕಾರವಾರ:ನಗರದ ಬಾಲಮಂದಿರ ಪ್ರೌಢಶಾಲೆ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.95 ರಷ್ಟ ಫಲಿತಾಂಶ ಸಾಧನೆಯಾಗಿದ್ದು ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ 45 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 62 ವಿದ್ಯಾರ್ಥಿಗಳು ಮೊದಲ ದರ್ಜೆಯಲ್ಲಿ ಪಾಸಾಗಿದ್ದಾರೆ.

ಶಾಲೆಯ ವಿದ್ಯಾರ್ಥಿ ದರ್ಶನ್ ಡಿ. ನಾಯ್ಕ (617/625) (98.72%) ನಿಧಿ ಆರ್. ತಳೇಕರ್ 617/625 (98.72%) ಉತ್ತಮ ಅಂಕ ಪಡೆದು ಶಾಲೆಯ ಟಾಪರ್ ಆಗಿದ್ದಾರೆ. ಮೇಘಶ್ರೀ ಎಸ್. ನಾಯ್ಕ್ 615/625 (98.4%), ಧನ್ಯಾ ಡಿ. ಚಿಂಚಂಕರ್ 610/625 (97.6%), ಭೂಮಿಕಾ ಡಿ ಕಂತ್ರೀಕರ್ 606/625 (96.96%), ಶರಣ್ಯ ಎಸ್. ಗಲಗಲಿ 604/625 (96.64%), ಎನ್. ಜಿ. ಐಶ್ವರ್ಯ 598/625 (95.68%), ಅನೀಶ್ ಎಂ. ನಾಯ್ಕ 598/625 (95.68%), ಶ್ರೇಯಾ ಎ. ನಾಯ್ಕ್ 597/625 (95.52%), ಶೈಲಾ ಎಸ್. ಹರಿಕಂತ್ರ 596/625 (95.36%), ಸುಹಾನ್ ಡಿ. ಗುನಗಿ 594/625 (95.04%), ಓಂಕಾರ್ ಡಿ. ನಾಯ್ಕ್ 592/625 (94.72%), ಅಂಕೇಶ್ ಪಿ. ಪರುಲೇಕರ್ 590/625 (94.4%) ಉತ್ತಮ ಅಂಕ ಪಡೆದಿದ್ದಾರೆ.

ರೋನಕ್ ಸಿ. ಪರ್ಮಾರ್ 588/625 (94.08%), ಸಿಂಚನಾ 5. ನಾಯಕ್ 586/625 (93.76%), ಸಂಪದಾ ಎಸ್ ಗುನಗಿ 580/625 (92.8%), ದೀಕ್ಷಾ ಡಿ. ನಾಯ್ಕ್ 579/625 (92.64%), ಅಮುಲ್ಯಾ ಟಿ. 577/625 (92.32%), ಸಮರ್ಥ ವಿ. ನಾಯಕ್ 575/625 (92%), ರಂಜಿತಾ ಆರ್. ಮೇತ್ರಿ 570/625 (91.2%), ಸುಪ್ರೀತ್ ಪಿ ಗೌಡ 569/625 (91.04%), ಮಂದಾರ್ ಎನ್. ಸಾವಂತ್ 569/625 (91.04%), ನಿಹಾರಿಕಾ ಆರ್. ತಳೇಕರ್ 568/625 (90.88%), ಸಿರಿ ಆರ್. ನಾಯಕ್ 565/625 (90.4%)

ಪ್ರಜಯ್ ಪಿ. ತಳೇಕರ್ 563/625 (90.08%) ಪ್ರತಿ ಶತ ಅಂಕ ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಬಾಲಮಂದಿರ ಪ್ರೌಢಶಾಲಾ ಆಡಳಿತ ಸಮಿತಿ ಹಾಗೂ ಪ್ರಾಂಶುಪಾಲರು ಅಭಿನಂದನೆ ಸಲ್ಲಿಸಿದ್ದಾರೆ.