ಚುನಾವಣಾ ಬಾಂಡ್ ಗಳ ಲಿಸ್ಟ್ ನಲ್ಲಿ ಅಂಬಾನಿ ಅದಾನಿ ಕಂಪೆನಿಗಳ ಹೆಸರು ಇಲ್ಲವಲ್ಲ ಎಂದು ಕೊಂಡರೆ ಟೆನ್ಸನ್, ಬೇಸರ ಏನು ಬೇಡ ಏಕೆಂದರೆ Qwik Supply Chain Private Limited ಅನ್ನುವ ಕಂಪೆನಿ Rs 410 ಕೋಟಿ ರೂಪಾಯಿ ಮೊತ್ತದ ಚುನಾವಣಾ ಬಾಂಡ್ ಖರೀದಿ ಮಾಡಿದೆ.

ಈ ಕಂಪೆನಿ ಮಾಡಿರುವ ಲಾಬ ಕೇವಲ 21 ಕೋಟಿ ರೂಪಾಯಿ ಆದರೆ 410 ಕೋಟಿ ರೂಪಾಯಿ ಚುನಾವಣಾ ಬಾಂಡ್ ಕರೀದಿ ಮಾಡಿದೆ. ಇದು ಹೇಗೆ ಸಾದ್ಯ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ ಆಗಿದೆ.ಈ ಕಂಪೆನಿ ಜಾತಕ ಜಾಲಾಡುತ್ತಿರುವವರ ಪ್ರಕಾರ ಈ ಕಂಪೆನಿ ಲಿಂಕ್ ರಿಲಯನ್ಸ್ ಗೆ ಕನೆಕ್ಟ್ ಆಗುತ್ತೆ.ಇನ್ನು ಒಂದೆರಡು ದಿನಗಳಲ್ಲಿ ಅಂಬಾನಿ ಅದಾನಿ ಎಷ್ಟು ಚುನಾವಣಾ ಬಾಂಡ್ ಕರೀದಿ ಮಾಡಿದ್ದಾರೆ ಅನ್ನುವ ಲೆಕ್ಕ ನಮಗೆಲ್ಲರಿಗೂ ಗೊತ್ತಾಗುತ್ತೆ…

ಇದನ್ನೂ ಓದಿ

ಯಾರು ಶಾ..?
12 ನೇ ತಾರೀಕು ಅಕ್ಟೋಬರ್ 2023 ರ ಒಂದೇ ದಿನದಲ್ಲಿ #ಅನಿತಾಹೇಮಂತ್ಶಾ ಅನ್ನುವ ಹೆಣ್ಣು ಮಗಳು 8 ಕೋಟಿ 20 ಲಕ್ಶ ರೂಪಾಯಿಗಳ ಚುನಾವಣಾ ಬಾಂಡ್ ಖರೀದಿ ಮಾಡಿದ್ದಾರೆ.

ಐಟಿ ರೈಡ್ಮಾಡು ಹಣಪೀಕು
18-20 ನೇ ತಾರೀಕು ಡಿಸೆಂಬರ್ 2023 ರಂದು ಶಿರಡಿ ಸಾಯಿ ಎಲೆಕ್ಟ್ರಿಕಲ್ ಲಿಮಿಟೆಡ್ ಅನ್ನುವ ಹೈದರಾಬಾದ್ ಕಂಪೆನಿ ಮೇಲೆ ಐಟಿ ರೈಡ್ ಆಗುತ್ತೆ.ಐಟಿ ರೈಡ್ ಮಾಡಿಸಿಕೊಂಡ ಶಿರಡಿ ಸಾಯಿ ಕಂಪೆನಿ 11 ನೇ ತಾರೀಕು ಜನವರಿ 2024 ರಂದು 40 ಕೋಟಿ ರೂಪಾಯಿ ಚುನಾವಣಾ ಬಾಂಡ್ ಕರೀದಿ ಮಾಡಿದೆ.

ಡಿಸೆಂಬರ್ 2023 Rungta Sons P Ltd…. ಐಟಿ ರೈಡ್..11 ನೇ ತಾರೀಕು ಜನವರಿ 2024 ರಂದು Rungta ಕಂಪೆನಿ 50 ಕೋಟಿ ರೂಪಾಯಿ ಚುನಾವಣಾ ಬಾಂಡ್ ಕರೀದಿ.ಡೇಟಾ ನೋಡುತ್ತಿದ್ದರೆ…ಐಟಿ ರೈಡ್ … ಆಮೇಲೆ ಚುನಾವಣಾ ಬಾಂಡ್ ಕರೀದಿ ಒಂದು Pattern ತರ ಕಾಣಿಸುತ್ತಿದೆ..ಚುನಾವಣಾ ಬಾಂಡ್ ಮೂಲಕ ಬಿಜೆಪಿ ಪಡೆದ ಒಟ್ಟು ಹಣ 6060 ಕೋಟಿ ರೂಪಾಯಿ..