ಸುದ್ದಿಬಿಂದು ಬ್ಯೂರೋ
ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಅಕ್ರಮವಾಗಿರುವ ರೆಸಾರ್ಟ್ ಗಳು(Illegal Resort ) ಇದೆ ಎನ್ನುವು ಕೇಳಿ ಬರತ್ತಾ ಇದೆ. ಅದರ ಪಟ್ಟಿಯನ್ನ ಮಾಡೋದಕ್ಕೆ ಹೇಳಲಾಗಿದೆ. ಅಕ್ರಮ ರೆಸಾರ್ಟ್ ಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರು ತಿಳಿಸಿದ್ದಾರೆ.

ಈಗಾಗಲೇ ಈ ಕುರಿತಾಗಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ಸಹ ಮಾಡಲಾಗಿದೆ‌. ಕುಮಟ ( Resort kumta) ಹಾಗೂ ಗೋಕರ್ಣ (Gokarn resort) ಭಾಗದಲ್ಲಿ ಅಕ್ರಮ ರೆಸಾರ್ಟ್ ಗಳು ಇದೆ‌ ಎನ್ನುವ ಬಗ್ಗೆ ಮಾಹಿತಿ ಇದೆ. ಯಾವೇಲ್ಲಾ ಹೊಟೆಲ್, ರೆಸಾರ್ಟ್ ಗಳು ಅಕ್ರಮವಾಗಿದೆ ಅಂತಹವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ. ಜಿಲ್ಲಾಧಿಕಾರಿಗಳು ಅಕ್ರಮ ರೆಸಾರ್ಟ್ ಗಳ ಕುರಿತಾಗಿ ಹೇಳಿರೋ ವಿಡಿಯೋ ಸಹಿತ ಇದೆ.