ದೇಶದಲ್ಲಿ ಬೆಳ್ಳಿಯ ಬೆಲೆ ಅಂತರರಾಷ್ಟ್ರೀಯ ಬೆಲೆಯಿಂದ ನಿರ್ಧರಿಸಲ್ಪಡುತ್ತದೆ. ಮತ್ತೊಂದೆಡೆ ಇದು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಅವಲಂಬಿತವಾಗಿರುತ್ತದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದರೆ ಅಂತರಾಷ್ಟ್ರೀಯ ಬೆಲೆಗಳು ಸ್ಥಿರವಾಗಿರುತ್ತವೆ.
ಆದರೆ ಬೆಳ್ಳಿ (Silver )ಹೆಚ್ಚು ದುಬಾರಿಯಾಗುತ್ತದೆ. ಕಳೆದ ಕೆಲವು ತಿಂಗಳಲ್ಲಿ ಬೆಲೆಬಾಳುವ ಲೋಹಗಳ ದರಗಳು ಏರಿಳಿತ ಆಗುತ್ತಿದ್ದು, ಬೆಳ್ಳಿಯ ಬೆಲೆಗಳ ಮೇಲೆ ಈ ಪರಿಣಾಮ ಬೀರಿದೆ. ಬೆಳ್ಳಿ ಮತ್ತು ಚಿನ್ನ ಕೂಡ ಒಂದೇ ದಿಕ್ಕಿನಲ್ಲಿ ಮುನ್ನುತ್ತಿದೆ. ಮುಂದಿನ ದಿನದಲ್ಲಿ ಸಹ ಚಿನ್ನ, ಬೆಳ್ಳಿ (gold silver price,) ಮತ್ತಷ್ಟು ದುಬಾರಿ ಆಗುವ ಸಾಧ್ಯತೆ ಇದೆ. ಹಾಗಾದರೆ ಇಂದಿನ ಬೆಳ್ಳಿ, ಬಂಗಾರದ ಧಾರಣೆ ಹೇಗಿದೆ ಅನ್ನೊಂದನ್ನ ನೋಡಿ
ಚಿನ್ನದ ದರ ಗ್ರಾಮ ಲೆಕ್ಕದಲ್ಲಿ ನೋಡುವುದಾದರೆ ಇಂದು ಒಂದು ಗ್ರಾಂ ಚಿನ್ನದ ಬೆಲೆ ₹ 5,584 ರೂಪಾಯಿ ಆಗಿದೆ. ಇನ್ನೂ ಬೆಳ್ಳಿ ದರ ಹೇಗಿದೆ ಅನ್ನೊಂದಾದರೆ ಇಂದಿಶನ ಬೆಳ್ಳಿ ದರ ಕೆಜಿಗೆ ₹,72900 ಆಗಿದೆ.