ಸುದ್ದಿಬಿಂದು ನ್ಯೂಸ್ ಡೆಸ್ಕ್
ನವದೆಹಲಿ : ರಾಜ್ಯದಲ್ಲಿ ಈಗಾಗಲೆ ವಿಧಾನಸಭಾ ಚುನಾವಣೆ ಘೋಷಣೆ ಆಗಿದ್ದು ಚುನಾವಣಾ ಪೂರ್ವವಾದ ಸಮೀಕ್ಷೆ ಹೊರ ಬಿದ್ದಿದ್ದು, ಎಬಿಪಿ ಸಿವೋಟರ್,ಮ್ಯಾಟ್ರಿಸ್,ಲೋಕ್ ಪಲ್ ಝೀ ನ್ಯೂಸ್,ಪಾಪ್ಯುಲರ್ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟ ಮಾಡಿದ್ದು ಸಮೀಕ್ಷೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ 115ರಿಂದ127 ಕ್ಷೇತ್ರದಲ್ಲಿ ಗೆಲುವು ಪಡೆಯಲಿದೆ.ಬಿಜೆಪಿ 68-80ಸ್ಥಾನ ಬಿಜೆಪಿ ಪಾಲಾಗಲಿದ್ದು, ಇನ್ನೂ ಜೆಡಿಎಸ್ ಗೆ 23-35 ಕ್ಷೇತ್ರದಲ್ಲಿ ಗೆಲ್ಲುವ ಅವಕಾಶ ಇದೆ.
ಲೋಕ್ ಪೋಲ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 116-123,ಬಿಜೆಪಿ 77-83, ಜೆಡಿಎಸ್ ,21-27, ಕ್ಷೇತ್ರದಲ್ಲಿ ಸ್ಥಾನ ಪಡೆಯಲಿದೆ. ಇನ್ನೂ ಇತರರು 1-4 ಕ್ಷೇತ್ರದಲ್ಲಿ ಹಿಡಿತ ಸಾಧಿಸಲಿದ್ದಾರೆ.
ಮ್ಯಾಟ್ರಿಜ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 88-98ಸ್ಥಾನ ಪಡೆದುಕೊಂಡರೆ ಬಿಜೆಪಿ 96-106 ಸ್ಥಾನ ಪಡೆಯಲಿದೆ. ಇನ್ನೂ ಜೆಡಿಎಸ್ 23-ರಿಂದ 33 ಸ್ಥಾನ ಪಡೆಯಲಿದೆ. ,2-7ಇತರರು ಗೆಲ್ಲುವ ಸಾಧ್ಯತೆ ಇದೆ.
ಇನ್ನೂ ಕರಾವಳಿಯಲ್ಲಿ ಬಿಜೆಪಿ ಮುನ್ನಡೆ ಪಡೆಯಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇಲ್ಲಿಯೂ ಸಹ ಈ ಎರಡು ಪಕ್ಷಗಳ ನಡುವೆ ಬಿಗ್ ಫೈಟ್ ನಡೆಯಲಿದೆ. ಬಿಜೆಪಿ ಗೆ ಶೇ.46, ಮತಗಳು ಲಭಿಸಿದ್ದರೆ, ಕಾಂಗ್ರೆಸ್ ಗೆ ಶೇ 41 ಮತಗಳು ಲಭಿಸಲಿದೆ. ಇನ್ನೂ ಜೆಡಿಎಸ್ ಸಹ 6ಮತಗಳು ಸಿಗಲಿದೆ.