ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ಕಳೆದ ನಾಲ್ಕೈದು ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಈಗ ಮತ್ತೆ ಏರಿಕೆಯಾಗಿದೆ. ನಿನ್ನೆ ಯಿಂದ ಚಿನ್ನದ ಬೆಲೆ ಏರಿಕೆಯಾಗಲು ಪ್ರಾರಂಭವಾಗಿದೆ. ಇಂದು ಒಂದೇ ದಿನ 2,940 ರೂಪಾಯಿಗಳಷ್ಟು ಏರಿಕೆಯಾಗಿದೆ.
ಇಂದು ಚಿನ್ನದ ಬೆಲೆ ಎಷ್ಟು?
ದೇಶೀಯ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ ಭಾರೀ ಏರಿಕೆ ಕಂಡಿದೆ. 22 ಕ್ಯಾರಟ್ ಒಂದು ಗ್ರಾಂ ಚಿನ್ನದ ಬೆಲೆ 270 ರೂಪಾಯಿಗಳಷ್ಟು ಏರಿಕೆಯಾಗಿ, ಚಿನ್ನದ ಬೆಲೆ 8,560 ರೂಪಾಯಿಯಾಗಿದೆ. 24 ಕ್ಯಾರಟ್ ಚಿನ್ನದ ಬೆಲೆ 294 ರೂಪಾಯಿಗಳಷ್ಟು ಏರಿಕೆಯಾಗಿ, ಬೆಲೆ 9,338 ರೂಪಾಯಿಯಾಗಿದೆ.
ಹತ್ತು ಗ್ರಾಂ ಚಿನ್ನದ ಬೆಲೆ ಎಷ್ಟು?
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 2,700 ರೂಪಾಯಿಗಳಷ್ಟು ಏರಿಕೆಯಾಗಿ, ಇಂದಿನ ಬೆಲೆ 85,600 ರೂಪಾಯಿಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 2,940 ರೂಪಾಯಿಗಳಷ್ಟು ಏರಿಕೆಯಾಗಿ, ಅದು 93,380 ರೂಪಾಯಿಯಾಗಿದೆ./ಐದು ದಿನದ ಬಳಿಕ ಮತ್ತೆ ಏರಿಕೆಯಾದ ಬಂಗಾರದ ಬೆಲೆ
ಇದನ್ನೂ ಓದಿ
- ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಮಹತ್ವದ ತಿರುವು: ದೆಹಲಿಯಲ್ಲಿ ರಿತೇಶ್ ಪಾಂಡೆ ಬಂಧನ
- ಉತ್ತರಕನ್ನಡ ಸೇರಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ
- ಒಂದು ಎಕರೆ ಜಮೀನಿಗಾಗಿ ಮಹಿಳೆ ಮೇಲೆ ಬುಲೆರೋ ಹರಿಸಿ ಕೊಲೆಗೆ ಯತ್ನ!
- ಶನಿವಾರದ ರಾಶಿ ಭವಿಷ್ಯ: ನಿಮ್ಮ ರಾಶಿಗೆ ಇಂದು ಏನು ಫಲ?
.

