ಸುದ್ದಿಬಿಂದು ಬ್ಯೂರೋ ವರದಿ/ಕಾರವಾರ:ಏಳು ವರ್ಷದ ಬಾಲಕಿಗೆ ಚಾಕಲೇಟ್ ನೀಡುವುದಾಗಿ ಪಾಳು ಬಿದ್ದ ದೇವಾಲಯಕ್ಕೆ ಕರೆದೊಯ್ಯದ್ದು ಅಪ್ರಾಪ್ತ ಯುವಕ ನೋರ್ವ ಬಾಲಕಿಯನ್ನ ಅ*ಚಾರ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವ್ಯಾಪ್ತಿಯಲ್ಲಿ ನಡೆದಿದೆ.
ಒಂದನೇ ಕ್ಲಾಸ್ನಲ್ಲಿ ಓದುತ್ತಿದ್ದ ಬಾಲಕನಿಗೆ ಚಾಕಲೇಟ್ ಕೊಡುವುದಾಗಿ ಹೇಳಿ 17ವರ್ಷದ ಅಪ್ರಾಪ್ತ ಯುವಕ ಅಲ್ಲೆ ಸಮೀಪದ ಪಾಳು ಬಿದ್ದ ದೇವಸ್ಥಾನದ ಬಳಿ ಕರೆದುಕೊಂಡು ಹೋಗಿ ಅ*ಚಾರ ಮಾಡಿದ್ದಾನೆ.. ಬಾಲಕಿ ಅಳುತ್ತಿರುವುದನ್ನ ಗಮನಿಸಿದ ಆಕೆಯ ಪಾಲಕರು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಅಪ್ರಾಪ್ತ ಯುಕನಿಗೆ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ
- ಮಧ್ಯರಾತ್ರಿಯಿಂದಲೇ ಬಸ್ ಪ್ರಯಾಣ ದುಬಾರಿ! KSRTC ಪ್ರಯಾಣಿಕರಿಗೆ ಮತ್ತಷ್ಟು ಹೊರೆ
- ಉತ್ತರ ಕನ್ನಡದಲ್ಲಿ ಅಕ್ರಮ ಮದ್ಯ ಮಾರಾಟ,ಓಸಿ ಜೂಜಾಟದ ವಿರುದ್ಧ ಪೊಲೀಸರ ದಾಳಿ! ಕಾರವಾರ,ಕುಮಟಾ,ಗೋಕರ್ಣ,ಮುಂಡಗೋಡದಲ್ಲಿ ಪ್ರತ್ಯೇಕ ಪ್ರಕರಣ
- ಬಸ್ ಪ್ರಯಾಣ ದರ ಹೆಚ್ಚಳ ಜನಸಾಮಾನ್ಯರಿಗೆ ಕಾಂಗ್ರೆಸ್ ಸರ್ಕಾರದ ಮತ್ತೊಂದು ಹೊರೆ: ರೂಪಾಲಿ ಎಸ್. ನಾಯ್ಕ ಖಂಡನೆ
- ಬೇಡ್ತಿ–ವರದಾ ನದಿ ಜೋಡಣೆ ಡಿಪಿಆರ್ ಸ್ಥಗಿತಕ್ಕೆ ರಾಜ್ಯ ಸರ್ಕಾರವೇ ನಿರ್ಧಾರ ಕೈಗೊಳ್ಳಬೇಕು!

