ಸುದ್ದಿಬಿಂದು ಬ್ಯೂರೋ ವರದಿ
ಹಾವೇರಿ: ರಾಜ್ಯದ ಮೂರು ಕ್ಷೇತ್ರದಲ್ಲಿ ನಡೆದ ಉಪಚುವಣೆ‌ ಮತ ಏಣಿಕೆ ಕಾರ್ಯ ಇದೀಗ ಆರಂಭವಾಗಿದ್ದು,‌‌‌ ಅಂಚೆ ಮತ ಏಣಿಕೆಯಲ್ಲಿ ಎರಡು ಕ್ಷೇತ್ರದಲ್ಲಿ ಕಾಂಗ್ರೇಸ್ ಬಿಗ್ ಪೈಟ್ ನಡೆಯುತ್ತಿದೆ

ಶಿಗ್ಗಾಂವ,ಚೆನ್ನಪಟ್ಟಣ,ಸಂಡೂರು ಈ ಮೂರು ಕ್ಷೇತ್ರಕ್ಕೆ ನಡೆದ ಉಪಚುನಾವಣೆಯ ಮತ ಏಣಿಕೆ ಪ್ರಕ್ರಿಯೆ ಇದೀಗ ಆರಂಭವಾಗಿದ್ದು,‌ಮೊದಲಿಗೆ ಅಂಚೆ ಮತ ಏಣಿಕೆ ನಡೆದಿದ್ದು, ಇದರಲ್ಲಿ ಸಂಡೂರು ಹಾಗೂ ಚೆನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದು, ಹಾವೇರಿಯ ಶಿಗ್ಗಾವಿಯಲ್ಲಿ ಸಮಬಲದ ಹೋರಾಟ ನಡೆಯುತ್ತಿದೆ.

ಗಮನಿಸಿ