ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಕಳೆದ ಕೆಲ ದಿನಗಳಿಂದ ಏರಿಕೆಯಲ್ಲಿಯೇ ಸಾಗುತ್ತಿದ್ದ ಬಂಗಾರದ ಬೆಲೆಯಲ್ಲಿ ಇಂದು ತುಸು ಇಳಿಕೆ ಕಂಡಿದೆ. ಶುಕ್ರವಾರ ಸಂಜೆ ಇದ್ದ ದರಕ್ಕಿಂತ ಇಂದು ಬಂಗಾರದ ಬೆಲೆಯಲ್ಲಿ ಇಳಿಕೆಯಾಗಿದ್ದು, ದೀಪಾವಳಿ ಸಮೀಪ ಇರುವಾಗಲೆ ಬಂಗಾರದ ದರ ಇಳಿಕೆ ಆಗಿರುವುದು ಚಿನ್ನ ಖರೀದಿ ಮಾಡುವವರಿಗೆ ಖುಷಿ ತಂದಿದೆ.
24ಕ್ಯಾರೆಟ್ ಚಿನ್ನದ ದರ ಶುಕ್ರವಾರ 81245 ರೂಪಾಯಿ ಇದ್ದು, ಇಂದು ಅದರ ಬೆಲೆ 80600ಕ್ಕೆ ಬಂದು ನಿಂತಿದೆ. ಇನ್ನೂ 22ಕ್ಯಾರೆಟ್ ಬಂಗಾರ 73800ರೂ ಆಗಿದೆ. ಇನ್ನೂ ಬೆಳ್ಳಿದರ ಸಹ ಮೊನ್ನೆಗಿಂತ ಇಂದು 100ರೂಪಾಯಿ ಇಳಿಕೆಯಾಗಿದೆ. ಇಂದು ಬೆಳ್ಳಿ ಕೆಜಿಗೆ 99185ರೂಪಾಯಿಗೆ ತಲುಪಿದೆ..
ಗಮನಿಸಿ