ಚಿನ್ನಕ್ಕೆ ಮತ್ತೆ ಬೇಡಿಕೆ ಶುರುವಾಗಿದೆ. ಬೆಲೆ ಎಷ್ಟೆ ಇಳಿಕೆ ಆದರೂ, ಏರಿಕೆ ಆದರೂ ಸಹ ಇದರ ಬೇಡಿಕೆ ಮಾತ್ರ ಮುಂದುವರಿಯುತ್ತಲೇ ಇದೆ. ಸತತ ನಾಲ್ಕು ದಿನಗಳಿಂದ ನಿರಂತರವಾಗಿ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು 10 ಗ್ರಾಂ ಚಿನ್ನಕ್ಕೆ 500 ರುಪಾಯಿ ಏರಿಕೆಯಾಗಿದೆ.

ಅಕ್ಟೋಬರ್ 02ರಂದು ಭಾರತದಲ್ಲಿ ಚಿನ್ನದ ದರ 50 ರೂಪಾಯಿಗೆ ಇಳಿಕೆ ಆಗಿದೆ.ಇದರಿಂದಾಗಿ 22ಕ್ಯಾರಟ್ 10ಗ್ರಾಂ ಚಿನ್ನದ ಬೆಲೆ 71000 ರೂಪಾಯಿಗೆ ಏರಿದೆ. 24 ಕ್ಯಾರಟ್ 10 ಗ್ರಾಂ ಬಂಗಾರದ ದರ 77450 ರೂಪಾಯಿ ಹೆಚ್ಚಾಗಿದೆ. ಸದ್ಯ ದೇಶದಲ್ಲಿ ಬೆಳ್ಳಿಯ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 100 ಗ್ರಾಂ ಬೆಳ್ಳಿ ದರ 9500 ರೂಪಾಯಿಗೆ ಮಾರಾಟವಾಗುತ್ತಿದೆ.

ದೇಶೀಯ ಮಾರುಕಟ್ಟೆಯಲ್ಲಿ 22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆ 7,100 ರೂಪಾಯಿ ಇದ್ದು, 24 ಕ್ಯಾರೆಟ್ ಗೆ 7,745 ರೂ ಇದೆ. 10 ಗ್ರಾಂ ಚಿನ್ನದ ಬೆಲೆ ರೂಪಾಯಿ 71 ಸಾವಿರಕ್ಕೆ ಏರಿಕೆ ಆಗಿದೆ..

ಭಾರತ: 71000 ರೂಪಾಯಿ, ಓಮನ್: 69,060 ರೂಪಾಯಿ, ಕುವೇತ್: 66,610 ರೂಪಾಯಿ, ದುಬೈ: 68,110 ರೂಪಾಯಿ, ಅಮೆರಿಕ: 67,100 ರೂಪಾಯಿ ಆಗಿದೆ.

ಗಮನಿಸಿ